ಅಪಘಾತದ ಸಂದರ್ಭದಲ್ಲಿ

ನಾವು Uber ಬಳಸುವ ಪ್ರತಿಯೊಬ್ಬರ ಸುರಕ್ಷತೆಗೆ ಬದ್ಧರಾಗಿದ್ದೇವೆ. ನೀವು ಅಪಘಾತಕ್ಕೆ ಒಳಗಾದಲ್ಲಿ, ದಯವಿಟ್ಟು ಈ ಹಂತಗಳನ್ನು ಅನುಸರಿಸಿ:

  1. ಅಪಘಾತದಲ್ಲಿ ಒಳಗೊಂಡಿರುವ ಎಲ್ಲರೂ ಸುರಕ್ಷಿತವಾಗಿದ್ದಾರೆಯೇ ಎಂದು ಪರಿಶೀಲಿಸಿ.
  2. ಅಗತ್ಯವಿದ್ದಲ್ಲಿ ಪೊಲೀಸ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ತಿಳಿಸಿ.
  3. ನಮ್ಮನ್ನು ಸಂಪರ್ಕಿಸಿ.

ಸುರಕ್ಷತೆಗೆ ಹೋಗಿ>ನಾನು ಅಪಘಾತಕ್ಕೀಡಾಗಿದ್ದೆ. ಮುಂದೆ, ಏನಾಯಿತು ಎನ್ನುವುದನ್ನು ದಯವಿಟ್ಟು ನಮಗೆ ತಿಳಿಸಿ. ನೀವು ಸರಿಯಾದ ಟ್ರಿಪ್ ಆಯ್ಕೆ ಮಾಡಿದ್ದೀರಾ ಎನ್ನುವುದನ್ನು ಪರಿಶೀಲಿಸಿ ಹಾಗೂ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಿ. ಪ್ರತಿಯೊಬ್ಬರ ಸುರಕ್ಷತೆಯ ಬಗ್ಗೆ ದೃಢೀಕರಿಸಿಕೊಳ್ಳಲು ಹಾಗೂ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ನಮ್ಮ ತಂಡದ ಒಬ್ಬ ಸದಸ್ಯರು ನಿಮ್ಮನ್ನು ಸಂಪರ್ಕಿಸುತ್ತಾರೆ.