ಚಾಲಕರ ಆ್ಯಪ್ ಕೆಲವೊಮ್ಮೆ ತಪ್ಪಾದ ನಿರ್ದೇಶನಗಳೊಂದಿಗೆ ಮಾರ್ಗವನ್ನು ಸೂಚಿಸುತ್ತದೆ.
ಒದಗಿಸಿದ ಮಾರ್ಗದ ಕುರಿತು ನೀವು ಪ್ರತಿಕ್ರಿಯೆಯನ್ನು ಹೊಂದಿದ್ದಲ್ಲಿ, ದಯವಿಟ್ಟು ಕೆಳಗಿನ ನಮೂನೆಯನ್ನು ಪೂರ್ಣಗೊಳಿಸಿ.
- ಮೊದಲಿಗೆ, ನೀವು ಅನುಭವಿಸಿದ ಸಮಸ್ಯೆಯನ್ನು ಸರಿಯಾಗಿ ಪ್ರತಿಬಿಂಬಿಸುವ ಕೆಳಗಿನ ವರ್ಗವನ್ನು ಆಯ್ಕೆ ಮಾಡಿ (ದಯವಿಟ್ಟು ಒಂದನ್ನು ಆರಿಸಿ).
- ಹೆಚ್ಚುವರಿ ವಿವರಗಳನ್ನು ಒದಗಿಸಲು ದಯವಿಟ್ಟು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
- ಕೆಳಗಿನ ಮಾಹಿತಿಯನ್ನು ಒದಗಿಸಲು ನಿಮಗೆ ಸಾಧ್ಯವಾಗದಿದ್ದಲ್ಲಿ, ಮ್ಯಾಪಿಂಗ್ ಸಮಸ್ಯೆಯನ್ನು ಪರಿಹರಿಸಲು ನಮ್ಮ ತಂಡಕ್ಕೆ ಸಾಧ್ಯವಾಗದೇ ಇರಬಹುದು.
- ಕೆಳಗಿನ ಪ್ರಾಂಪ್ಟ್ಗಳು ನೀವು ಅನುಭವಿಸಿದ ಸಮಸ್ಯೆಯನ್ನು ವಿವರಿಸದಿದ್ದಲ್ಲಿ, ದಯವಿಟ್ಟು ಬೇರೆ ಲೇಖನವನ್ನು ಹುಡುಕಲು ಸಹಾಯ ಕೇಂದ್ರಕ್ಕೆ ಹಿಂತಿರುಗಿ ಅಥವಾ ಆ್ಯಪ್ನ "ಸಹಾಯ" ವಿಭಾಗದಲ್ಲಿ ಇರುವ ನಮ್ಮ "ಯಾವುದೇ ಸಮಯದಲ್ಲಿ ಪ್ರತಿಕ್ರಿಯೆ" ನಮೂನೆ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿ.