Finish signing up later

ಹೌದು! ನಿಮಗೆ ಇನ್ನಷ್ಟು ಸಮಯ ಬೇಕಾಗಿದ್ದಲ್ಲಿ, ಸೈನ್ ಅಪ್ ಪ್ರಕ್ರಿಯೆಯನ್ನು ನಂತರ ಪೂರ್ಣಗೊಳಿಸಲು ನೀವು ಸ್ವತಂತ್ರರು. ನಿಮ್ಮ ಪ್ರೊಫೈಲ್ ಮಾಹಿತಿ ಮತ್ತು ಅಪ್‌ಲೋಡ್‌ ಮಾಡಿದ ದಾಖಲೆಗಳನ್ನು ಉಳಿಸಲಾಗುವುದು.

ನೀವು ಸೈನ್‌ಅಪ್‌ ಅನ್ನು ಬೇಗ ಮುಗಿಸಿದರೆ ಅಷ್ಟೇ ಬೇಗ ನೀವು ಆನ್‌ಲೈನ್‌ಗೆ ಹೋಗಬಹುದು ಮತ್ತು ಟ್ರಿಪ್‌ ವಿನಂತಿಗಳನ್ನು ಸ್ವೀಕರಿಸಲು ಆರಂಭಿಸಬಹುದು.