ಸೈನ್ ಇನ್ ಮಾಡಲು ಆಗುತ್ತಿಲ್ಲ

ಮೊದಲಿಗೆ, ನೀವು ಸರಿಯಾದ ಸ್ಥಳದಲ್ಲಿದ್ದೀರಿ ಎಂದು ಖಚಿತಪಡಿಸಿಕೊಳ್ಳೋಣ:

ನಿಮಗೆ ಸೈನ್ ಇನ್ ಮಾಡಲು ಸಾಧ್ಯವಾಗದಿದ್ದಲ್ಲಿ, ಈ ಆಯ್ಕೆಗಳನ್ನು ಪ್ರಯತ್ನಿಸಿ ನೋಡಿ:

1. ನೀವು ಸರಿಯಾದ ಲಾಗಿನ್ ವಿವರಗಳನ್ನು ಬಳಸುತ್ತಿರುವಿರಾ ಎಂಬುದನ್ನು ಪರಿಶೀಲಿಸಿ

ನೀವು ಖಾತೆಯನ್ನು ರಚಿಸುವಾಗ ನಮೂದಿಸಿದ ವಿವರಗಳಿಗೆ ಇಮೇಲ್/ಫೋನ್ ಸಂಖ್ಯೆ ಹಾಗೂ ಪಾಸ್‌ವರ್ಡ್‌ ಹೊಂದಿಕೆ ಆಗುತ್ತಿದೆಯೇ ಎಂಬುದನ್ನು ಎರಡು ಬಾರಿ ನೋಡಿ ಖಚಿತಪಡಿಸಿಕೊಳ್ಳಿ. ಇಮೇಲ್‌ನಲ್ಲಿ ಕೆಲವೊಮ್ಮೆ ಡಾಟ್ ಮಿಸ್ ಆಗಿದ್ದಲ್ಲಿ ಅಥವಾ “com” ಬದಲಿಗೆ “con” ಬಳಸಿದ್ದರೂ ಸಮಸ್ಯೆಗೆ ಕಾರಣವಾಗಬಹುದು.

2. ಬೆಂಬಲವನ್ನು ಸಂಪರ್ಕಿಸಿ

ನೀವು ಇನ್ನೂ ಸಮಸ್ಯೆಗಳನ್ನು ಹೊಂದಿದ್ದಲ್ಲಿ, ದಯವಿಟ್ಟು ಕೆಳಗೆ ಮಾಹಿತಿಯನ್ನು ಒದಗಿಸಿ ಮತ್ತು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.


ನಿಮ್ಮ ಖಾತೆಗೆ ಸೈನ್ ಇನ್ ಮಾಡಲು ನಿಮಗೆ ಏಕೆ ಸಾಧ್ಯವಾಗುತ್ತಿಲ್ಲ?

  • ನಿಜವಾಗಿಯೂ ನೀವೇ ಹೌದು ಎಂದು ಖಚಿತಪಡಿಸಿಕೊಳ್ಳಲು ಸ್ವಯಂಚಾಲಿತ ಸಂದೇಶವನ್ನು ಇಲ್ಲಿ ಕಳುಹಿಸಲಾಗುತ್ತದೆ. ದಯವಿಟ್ಟು ಅದನ್ನು ತೆರೆಯಿರಿ ಮತ್ತು ನಮ್ಮ ತಂಡದ ಸದಸ್ಯರೊಂದಿಗೆ ಸಂಪರ್ಕ ಹೊಂದಲು “ಇಮೇಲ್ ವಿಳಾಸವನ್ನು ದೃಡೀಕರಿಸಿ” ಆಯ್ಕೆಮಾಡಿ. Writing in from