ಡೆಲಿವರಿ ಟ್ರಿಪ್ ರದ್ದುಮಾಡುವಿಕೆಗಳು ನನ್ನ ಖಾತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ಪ್ರತಿ ನಗರವೂ ತನ್ನದೇ ಆದ ರದ್ದುಪಡಿಸುವಿಕೆಯ ದರದ ರೂಢಿಯನ್ನು ಹೊಂದಿರುತ್ತವೆ.

ಒಟ್ಟು ರದ್ದಾದ ಟ್ರಿಪ್‌ಗಳ ಸಂಖ್ಯೆಯನ್ನು ಒಟ್ಟು ಟ್ರಿಪ್‌ಗಳ ಸಂಖ್ಯೆಯಿಂದ ಭಾಗಿಸಿ, ಅದರಿಂದ ರದ್ದುಮಾಡುವಿಕೆಯ ದರಗಳನ್ನು ಲೆಕ್ಕ ಹಾಕಲಾಗುತ್ತದೆ. ರದ್ದುಪಡಿಸುವಿಕೆಯ ದರದ ನೀತಿಗಳು, ಡೆಲಿವರಿ ಪಾರ್ಟ್‌ನರ್‌ಗಳು ಮತ್ತು ಗ್ರಾಹಕರಿಗೆ ಆ್ಯಪ್‌ನ ಕಾರ್ಯನಿರ್ವಹಿಸುವಿಕೆಯನ್ನು ಖಚಿತಪಡಿಸುತ್ತದೆ.

ನಿಮ್ಮ ರದ್ದತಿ ದರವು, ನಿಮ್ಮ ನಗರದ ಸರಾಸರಿಗಿಂತ ತುಂಬಾ ಹೆಚ್ಚಾದಲ್ಲಿ, ನೀವು ಅದರ ಬಗ್ಗೆ ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ. ಬಹು ಅಧಿಸೂಚನೆಗಳ ನಂತರವೂ ನಿಮ್ಮ ರದ್ದತಿ ದರವು ಹೆಚ್ಚಾಗುವುದು ಮುಂದುವರಿದಲ್ಲಿ, ನಿಮ್ಮ ಡೆಲಿವರಿ ಪಾರ್ಟ್‌ನರ್ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದಾಗಿರುತ್ತದೆ.