ಮೊದಲಿಗೆ, ನೀವು ಸರಿಯಾದ ಸ್ಥಳದಲ್ಲಿದ್ದೀರಿ ಎಂದು ಖಚಿತಪಡಿಸಿಕೊಳ್ಳೋಣ:
ನಿಮಗೆ ಸೈನ್ ಇನ್ ಮಾಡಲು ಸಾಧ್ಯವಾಗದಿದ್ದಲ್ಲಿ, ಈ ಆಯ್ಕೆಗಳನ್ನು ಪ್ರಯತ್ನಿಸಿ ನೋಡಿ:
ನೀವು ಖಾತೆಯನ್ನು ರಚಿಸುವಾಗ ನಮೂದಿಸಿದ ವಿವರಗಳಿಗೆ ಇಮೇಲ್/ಫೋನ್ ಸಂಖ್ಯೆ ಹಾಗೂ ಪಾಸ್ವರ್ಡ್ ಹೊಂದಿಕೆ ಆಗುತ್ತಿದೆಯೇ ಎಂಬುದನ್ನು ಎರಡು ಬಾರಿ ನೋಡಿ ಖಚಿತಪಡಿಸಿಕೊಳ್ಳಿ. ಇಮೇಲ್ನಲ್ಲಿ ಕೆಲವೊಮ್ಮೆ ಡಾಟ್ ಮಿಸ್ ಆಗಿದ್ದಲ್ಲಿ ಅಥವಾ “com” ಬದಲಿಗೆ “con” ಬಳಸಿದ್ದರೂ ಸಮಸ್ಯೆಗೆ ಕಾರಣವಾಗಬಹುದು.
ನೀವು ಇನ್ನೂ ಸಮಸ್ಯೆಗಳನ್ನು ಹೊಂದಿದ್ದಲ್ಲಿ, ದಯವಿಟ್ಟು ಕೆಳಗೆ ಮಾಹಿತಿಯನ್ನು ಒದಗಿಸಿ ಮತ್ತು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.