ಡ್ರೈವರ್ ಅಪ್ಲಿಕೇಶನ್ನ ವಾಹನಗಳ ವಿಭಾಗದಿಂದ ನಿಮ್ಮ ಖಾತೆಗೆ ಹೊಸ ವಾಹನ ಗಳನ್ನು ಸೇರಿಸಬಹುದು.
ದಾಖಲೆಗಳು ಸ್ಪಷ್ಟವಾಗಿ ಹಾಗೂ ಓದುವಂತೆ ಇರಬೇಕು. ಒಮ್ಮೆ ನಾವು ನಿಮ್ಮ ದಾಖಲೆಗಳನ್ನು ಪರಿಶೀಲಿಸಿದ ನಂತರ, ನಿಮ್ಮ ವಾಹನವನ್ನು ಸಕ್ರಿಯಗೊಳಿಸಲಾಗಿದೆ ಎನ್ನುವುದನ್ನು ಖಚಿತಪಡಿಸಲು ನಾವು ನಿಮಗೆ ಪುಶ್ ಅಧಿಸೂಚನೆಯನ್ನು ಕಳುಹಿಸುತ್ತೇವೆ.
ನಿಮಗೆ ಸಹಾಯ ಬೇಕಾದಲ್ಲಿ ಕೆಳಗಿನ ಫಾರ್ಮ್ ಅನ್ನು ಭರ್ತಿ ಮಾಡಿ:
ನೀವು ಫ್ಲೀಟ್ನ ಭಾಗವಾಗಿದ್ದರೆ, ನಿಮ್ಮ ಖಾತೆಯಲ್ಲಿ ವಾಹನಗಳನ್ನು ನಿರ್ವಹಿಸುವ ಸಹಾಯಕ್ಕಾಗಿ ದಯವಿಟ್ಟು ನಿಮ್ಮ ಫ್ಲೀಟ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.