ನಾನು ಒಂದು ಅಪಘಾತದಲ್ಲಿ ಭಾಗಿಯಾಗಿದ್ದೆ

ನೀವು ಅಪಘಾತದಲ್ಲಿ ಸಿಲುಕಿದಲ್ಲಿ, ದಯವಿಟ್ಟು ನೀವು ಮತ್ತು ನಿಮ್ಮೊಂದಿಗೆ ಅಪಘಾತಕ್ಕೆ ಒಳಗಾದ ಎಲ್ಲಾ ವ್ಯಕ್ತಿಗಳು ಸುರಕ್ಷಿತವಾಗಿದ್ದಾರೆಯೇ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಅಗತ್ಯವಿದ್ದರೆ ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಸಂಪರ್ಕಿಸಿ.

ಮುಂದುವರೆದು, ಏನಾಯಿತು ಎನ್ನುವುದನ್ನು ದಯವಿಟ್ಟು ನಮಗೆ ತಿಳಿಸಿ. ನೀವು ಸರಿಯಾದ ಟ್ರಿಪ್ ಆಯ್ಕೆ ಮಾಡಿದ್ದೀರಾ ಎನ್ನುವುದನ್ನು ಪರಿಶೀಲಿಸಿ ಹಾಗೂ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಿ. ಪ್ರತಿಯೊಬ್ಬರ ಸುರಕ್ಷಿತತೆಯ ಬಗ್ಗೆ ದೃಢೀಕರಿಸಿಕೊಳ್ಳಲು ಹಾಗೂ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ನಮ್ಮ ತಂಡದ ಸದಸ್ಯರು ನಿಮ್ಮನ್ನು ಸಂಪರ್ಕಿಸುತ್ತಾರೆ.

ಅಪಘಾತದ ಸಮಯದಲ್ಲಿ: