ನೀವು ಅಪಘಾತದಲ್ಲಿ ಭಾಗಿಯಾಗಿದ್ದಲ್ಲಿ:
- ಅಪಘಾತದಲ್ಲಿ ಒಳಗೊಂಡಿರುವ ಎಲ್ಲಾ ವ್ಯಕ್ತಿಗಳು ಸುರಕ್ಷಿತವಾಗಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ
- ಅಗತ್ಯವಿದ್ದಲ್ಲಿ ಪೊಲೀಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಸಂಪರ್ಕಿಸಿ.
ಏನು ನಡೆಯಿತು ಎನ್ನುವುದನ್ನು ನಮಗೆ ತಿಳಿಸಿ.
- ನೀವು ಸರಿಯಾದ ಟ್ರಿಪ್ ಆಯ್ಕೆಯನ್ನು ಮಾಡಿದ್ದೀರಾ ಎನ್ನುವುದನ್ನು ಪರಿಶೀಲಿಸಿ ಹಾಗೂ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಿ.
- ಪ್ರತಿಯೊಬ್ಬರ ಸುರಕ್ಷತೆಯ ಬಗ್ಗೆ ದೃಢೀಕರಿಸಿಕೊಳ್ಳಲು ಹಾಗೂ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ನಮ್ಮ ತಂಡದ ಒಬ್ಬ ಸದಸ್ಯರು ನಿಮ್ಮನ್ನು ಸಂಪರ್ಕಿಸುತ್ತಾರೆ.
ಅಪಘಾತವು ನಡೆದ ಸಮಯದಲ್ಲಿ: