ನೀವು ತಾಂತ್ರಿಕ ಸಮಸ್ಯೆಯನ್ನು ಅನುಭವಿಸಿದ್ದಲ್ಲಿ, ಮೊದಲು ಈ ದೋಷನಿವಾರಣೆ ಹಂತಗಳನ್ನು ಪ್ರಯತ್ನಿಸಿ:
- ಆ್ಯಪ್ ಅನ್ನು ಮರುಪ್ರಾರಂಭಿಸಿ
- ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಮಾಡಿ
- ಮರುಪ್ರಯತ್ನಿಸಿ
- ನೆಟ್‌ವರ್ಕ್ ಸೆಟ್ಟಿಂಗ್ಸ್ ಮರುಹೊಂದಿಸಿ
- ಆ್ಯಪ್ ಅನ್ನು ಮರುಸ್ಥಾಪಿಸಿ
ಸಮಸ್ಯೆ ಮುಂದುವರಿದಲ್ಲಿ, ದಯವಿಟ್ಟು ಕೆಳಗೆ ನಮಗೆ ತಿಳಿಸಿ.
ಒಮ್ಮೆ ಸ್ವೀಕರಿಸಿದ ನಂತರ, ನಮ್ಮ ತಜ್ಞರ ತಂಡವು ನಿಮ್ಮ ವರದಿಯನ್ನು ಪರಿಶೀಲಿಸುತ್ತದೆ. ಇದು ಆ್ಯಪ್‌ನಲ್ಲಿನ ಸಮಸ್ಯೆ ಎನ್ನುವುದು ದೃಢವಾದಲ್ಲಿ, ಅದನ್ನು ನಮ್ಮ ಎಂಜಿನಿಯರಿಂಗ್ ತಂಡಕ್ಕೆ ತಿಳಿಸಲಾಗುತ್ತದೆ ಇದರಿಂದ ಅದನ್ನು ಮತ್ತಷ್ಟು ಪರಿಶೀಲಿಸಲು ಸಾಧ್ಯವಾಗುತ್ತದೆ.
ಆ್ಯಪ್‌ನಲ್ಲಿ ನೀವು ಎಲ್ಲಿ ತಾಂತ್ರಿಕ ಸಮಸ್ಯೆಯನ್ನು ವೀಕ್ಷಿಸುತ್ತಿದ್ದೀರಿ ಎನ್ನುವುದನ್ನು ದಯವಿಟ್ಟು ಆಯ್ಕೆಮಾಡಿ: