ಗಳಿಕೆಗಳನ್ನು ಹೇಗೆ ಕ್ಯಾಶ್‌ಔಟ್ ಮಾಡುವುದು

ಡ್ರೈವರ್ ಆ್ಯಪ್‌ ಅಥವಾ ಆನ್‌ಲೈನ್‌ನಲ್ಲಿ ನಿಮ್ಮ ಗಳಿಕೆಯನ್ನು ನೀವು ಕ್ಯಾಶ್‌ಔಟ್ ಮಾಡಿಕೊಳ್ಳಬಹುದು.

ಡ್ರೈವರ್ ಆ್ಯಪ್‌ನಲ್ಲಿ ಮಾಡಲು:

  1. ಮುಖ್ಯ ಮೆನು ತೆರೆಯಿರಿ.
  2. "ವಾಲೆಟ್" ಅಥವಾ "ಗಳಿಕೆಗಳು" ಮತ್ತು ನಂತರ "ಕ್ಯಾಶ್ ಔಟ್" ಟ್ಯಾಪ್ ಮಾಡಿ.
  3. ಬಾಕಿ ಹಣವನ್ನು ನೀವು ಜಮೆ ಮಾಡಲು ಬಯಸುವ ಖಾತೆಯನ್ನು ಆರಿಸಿ.
  4. ನಿಮ್ಮ ಗಳಿಕೆಗಳನ್ನು ಕ್ಯಾಶ್ಔಟ್ ಮಾಡಲು "ದೃಢೀಕರಿಸಿ" ಆಯ್ಕೆಮಾಡಿ.

ಆನ್‌ಲೈನ್

  1. wallet.uber.com ಗೆ ಹೋಗಿ.
  2. "ಗಳಿಕೆಗಳು" ಕಾರ್ಡ್‌ನಲ್ಲಿ "ಕ್ಯಾಶ್‌ಔಟ್" ಟ್ಯಾಪ್ ಮಾಡಿ.
  3. ಬಾಕಿ ಹಣವನ್ನು ನೀವು ಜಮೆ ಮಾಡಲು ಬಯಸುವ ಖಾತೆಯನ್ನು ಆರಿಸಿ.
  4. ನಿಮ್ಮ ಗಳಿಕೆಗಳನ್ನು ಕ್ಯಾಶ್ಔಟ್ ಮಾಡಲು "ದೃಢೀಕರಿಸಿ" ಆಯ್ಕೆಮಾಡಿ.

ನೀವು ಕ್ಯಾಶ್‌ಔಟ್ ಮಾಡುವ ಸಮಯದಲ್ಲಿ ನಿಮಗೆ ಬರಬೇಕಾದ ಯಾವುದೇ ಬಾಕಿ ಹಣವಿದ್ದಲ್ಲಿ, ಅದನ್ನು ನಿಮ್ಮ ಬ್ಯಾಂಕ್ ಖಾತೆ ಅಥವಾ ಡೆಬಿಟ್ ಕಾರ್ಡ್‌ಗೆ ಜಮೆ ಮಾಡಲಾಗುತ್ತದೆ. ಈ ವರ್ಗಾವಣೆಗೆ ಕೆಲವು ವ್ಯವಹಾರ ದಿನಗಳು ಬೇಕಾಗಬಹುದು. ಕೆಲವು ಬ್ಯಾಂಕುಗಳು ಡೆಪಾಸಿಟ್‍ಗಳ ಪ್ರಕ್ರಿಯೆಗೆ ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತವೆ.

ಸಾಮಾನ್ಯ ವೇಳಾಪಟ್ಟಿಯ ಹೊರಗೆ ನಿಮ್ಮ ಗಳಿಕೆಗಳನ್ನು ಕ್ಯಾಶ್‌ಔಟ್ ಮಾಡಲು ನಿಮಗೆ ಶುಲ್ಕವನ್ನು ವಿಧಿಸಬಹುದು.