ನೀವು ಸ್ವೀಕರಿಸಿದ ಆರ್ಡರ್ ರದ್ದುಗೊಂಡಿದ್ದಲ್ಲಿ, ನಿಮ್ಮ ಡ್ರೈವರ್ ಆ್ಯಪ್ನಲ್ಲಿ ಪಾಪ್-ಅಪ್ ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ. ರದ್ದುಪಡಿಸಿದ ಆರ್ಡರ್ಗಳಿಗೆ ಸಂಬಂಧಿಸಿದಂತೆ, ಆಹಾರವನ್ನು ದಯವಿಟ್ಟು ಸುರಕ್ಷಿತ ರೀತಿಯಲ್ಲಿ ವಿಲೇವಾರಿ ಮಾಡಿ.
ನೀವು ಡ್ರಾಪ್ ಮಾಡುವ ಸ್ಥಳಕ್ಕೆ ಹೋಗುತ್ತಿದ್ದಾಗ ಆರ್ಡರ್ ರದ್ದಾಗಿದ್ದರೂ ಸಹ ನಿಮಗೆ ಪಿಕಪ್ ಶುಲ್ಕವನ್ನು ಪಾವತಿಸಲಾಗುತ್ತದೆ. ಈ ಪಾವತಿಯು ಆ್ಯಪ್ನ "ಟ್ರಿಪ್ ಇತಿಹಾಸ" ವಿಭಾಗದಲ್ಲಿ ಕಾಣಿಸಿಕೊಳ್ಳಬಹುದೆಂದು ನಿರೀಕ್ಷಿಸಿ.