ನೀವು ರೆಫರ್ ಮಾಡಿದ ಪ್ರತಿ ಸ್ನೇಹಿತರ ಸ್ಟೇಟಸ್ ಅನ್ನೂ ನೀವು ನಿಮ್ಮ ಆ್ಯಪ್‌ನ ಗಳಿಕೆಗಳು ಟ್ಯಾಬ್‌ನಲ್ಲಿ ಟ್ರ್ಯಾಕ್ ಮಾಡಬಹುದು. ನಿಮ್ಮ ಕೋಡ್ ಬಳಸಿ ಯಾರು ಸೈನ್ ಅಪ್ ಮಾಡಿದ್ದಾರೆ ಮತ್ತು ಅವರು ಎಷ್ಟು ಟ್ರಿಪ್‌ಗಳನ್ನು ಪೂರ್ಣಗೊಳಿಸಿದ್ದಾರೆ ಎನ್ನುವುದನ್ನು ವೀಕ್ಷಿಸಲು "ಆಹ್ವಾನಗಳು" ಟ್ಯಾಪ್ ಮಾಡಿ.
ಹೊಸ ಡೆಲಿವರಿ ವ್ಯಕ್ತಿಯು ನಿಮ್ಮ ಕೋಡ್ ಬಳಸಿ ಸೈನ್ ಅಪ್ ಮಾಡಿದಲ್ಲಿ ಹಾಗೂ ಅಗತ್ಯ ಸಂಖ್ಯೆಯ ಟ್ರಿಪ್‌ಗಳನ್ನು ಪೂರ್ಣಗೊಳಿಸಿದಲ್ಲಿ, ಮೇಲ್ ಅಥವಾ ಪುಶ್ ಅಧಿಸೂಚನೆಯ ಮೂಲಕ ನಿಮಗೆ ನಾವು 48 ಗಂಟೆಗಳ ಒಳಗೆ ತಿಳಿಸುತ್ತೇವೆ.
ನಿಮ್ಮ ರೆಫರಲ್ ರಿವಾರ್ಡ್‌ಗಳು ಒಂದರಿಂದ ಎರಡು ವಾರಗಳ ಒಳಗೆ ವಿವಿಧ ಅಥವಾ ಇತರ ಪಾವತಿಗಳು ವಿಭಾಗದಲ್ಲಿ ನಿಮ್ಮ ಸಾಪ್ತಾಹಿಕ ಪಾವತಿ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
ನಿಮ್ಮ ಸ್ನೇಹಿತರು ಹೀಗೆ ಮಾಡಿದಲ್ಲಿ ರೆಫರಲ್ ರಿವಾರ್ಡ್ ನಿಮಗೆ ಕಾಣಿಸದೆ ಇರಬಹುದು:
ರೆಫರಲ್ ಮೊತ್ತಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ ಹಾಗೂ ನೀವು ರೆಫರ್ ಮಾಡಿದ ವ್ಯಕ್ತಿಯ ನಗರವನ್ನು ಅವಲಂಬಿಸಿರುತ್ತದೆ. ನೀವು ನಿರೀಕ್ಷಿಸಿದ್ದಕ್ಕಿಂತ ವಿಭಿನ್ನವಾದ ರೆಫರಲ್ ಮೊತ್ತವನ್ನು ನೀವು ಸ್ವೀಕರಿಸಿದ್ದಲ್ಲಿ, ರೆಫರ್ ಮಾಡಿದ ವ್ಯಕ್ತಿಯು ಸರಿಯಾದ ನಗರದಲ್ಲಿ ಸೈನ್ ಅಪ್ ಮಾಡಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಿ.
ರೆಫರಲ್ ಕೊಡುಗೆಗಳು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ ಹಾಗೂ ಕೊಡುಗೆಯ ನಿಯಮಗಳು ಬದಲಾಗಬಹುದು.
ರೆಫರಲ್ ತಪ್ಪಿಹೋಗಿದೆಯೇ ಅಥವಾ ನಿಮಗೆ ಸರಿಯಾದ ಮೊತ್ತ ಪಾವತಿಸಿಲ್ಲವೇ ಎನ್ನುವುದನ್ನು ಈ ಕೆಳಗೆ ನಮಗೆ ತಿಳಿಸಿ.