ನನ್ನ Android ಫೋನ್ 'ನೆಟ್‌ವರ್ಕ್ ದೋಷ' ಎಂದು ತೋರಿಸುತ್ತಿದೆ.

ನಿಮ್ಮ ಆ್ಯಪ್‌ನಲ್ಲಿ ನೆಟ್‌ವರ್ಕ್ ದೋಷದ ಸಂದೇಶ ಕಂಡುಬಂದಲ್ಲಿ, ಕೆಳಗಿನ ಕ್ರಮಗಳನ್ನು ಅನುಸರಿಸಿ:

  1. ಸೆಟ್ಟಿಂಗ್‌ಗಳು > ವೈ-ಫೈ > ಆಫ್‌ ಅನ್ನು ಟ್ಯಾಪ್ ಮಾಡುವ ಮೂಲಕ ವೈ-ಫೈ ಆಫ್ ಮಾಡಿ
  2. ಸೆಟ್ಟಿಂಗ್‌ಗಳು > ಏರ್‌ಪ್ಲೇನ್ ಮೋಡ್ > ಆಫ್ ಟ್ಯಾಪ್ ಮಾಡುವ ಮೂಲಕ ಏರ್‌ಪ್ಲೇನ್ ಮೋಡ್ ಅನ್ನು ಆಫ್ ಮಾಡಿ.
  3. ಸೆಟ್ಟಿಂಗ್‌ಗಳು ಆಪ್ > ವೈರ್‌ಲೆಸ್ ಮತ್ತು ನೆಟ್‌ವರ್ಕ್‌ಗಳು (ಶಿರೋಲೇಖ) > ಹೆಚ್ಚು... > ಮೊಬೈಲ್ ನೆಟ್‌ವರ್ಕ್‌ಗಳು > ಡೇಟಾ ಸಕ್ರಿಯಗೊಳಿಸುವಿಕೆಯನ್ನು ಟ್ಯಾಪ್ ಮಾಡುವ ಮೂಲಕ ಸೆಲ್ಯುಲಾರ್ ಡೇಟಾವನ್ನು ಆನ್ ಮಾಡಿ.

ಈ ಕ್ರಮಗಳನ್ನು ಅನುಸರಿಸಿದರೂ ಸಮಸ್ಯೆಯನ್ನು ಬಗೆಹರಿಸಲಾಗದಿದ್ದಲ್ಲಿ, ಪವರ್ ಬಟನ್ ಅನ್ನು ಒತ್ತಿ ಹಿಡಿಯುವುದರ ಮೂಲಕ ಮತ್ತು ಪವರ್ ಆಫ್ ಅಥವಾ ರಿಸ್ಟಾರ್ಟ್‌ ಆಯ್ಕೆ ಮಾಡುವುದರ ಮೂಲಕ ನಿಮ್ಮ ಫೋನ್ ಅನ್ನು ಮರುಪ್ರಾರಂಭಿಸಲು ಪ್ರಯತ್ನಿಸಿ.