ಡೆಲಿವರಿ ವಿನಂತಿಯನ್ನು ನಾನು ಎಷ್ಟು ಸಮಯದವರೆಗೂ ಸ್ವೀಕರಿಸಬಹುದು?

ಹೆಚ್ಚಿನ ಸಂದರ್ಭಗಳಲ್ಲಿ, ಡೆಲಿವರಿ ವಿನಂತಿಯನ್ನು ಕಳುಹಿಸಿದ ನಂತರ 15-30 ಸೆಕೆಂಡುಗಳವರೆಗೆ ಆ್ಯಪ್ ಕಾಯುತ್ತದೆ ಹಾಗೂ ನಂತರ ಡೆಲಿವರಿ ವಿನಂತಿಯನ್ನು ಬೇರೆಯವರಿಗೆ ಕಳುಹಿಸುತ್ತದೆ.

PRO ಟಿಪ್: ಡೆಲಿವರಿ ವಿನಂತಿ ಬಂದಿದ್ದು ಕಂಡಾಗ ಅದನ್ನು ಸಮ್ಮತಿಸಿ.