ನನಗೆ ನಾಯಿಗಳಿಂದ ಅಲರ್ಜಿ ಸಮಸ್ಯೆ ಇದ್ದಲ್ಲಿ ಏನು ಮಾಡಬೇಕು?

ಸೇವಾ ಪ್ರಾಣಿಗಳೊಂದಿಗೆ ಬರುವ ಸವಾರರಿಗೆ ಸೇವೆಯನ್ನು ಒದಗಿಸಲು ಚಾಲಕರು ಸ್ವತಂತ್ರ ಕಾನೂನಾತ್ಮಕ ಬದ್ಧತೆ ಹೊಂದಿರುತ್ತಾರೆ.

ಅಲರ್ಜಿಗಳು, ಧಾರ್ಮಿಕ ಆಕ್ಷೇಪಣೆಗಳು ಅಥವಾ ಪ್ರಾಣಿಗಳ ಸಾಮಾನ್ಯ ಭಯದಿಂದಾಗಿ ಚಾಲಕರೊಬ್ಬರು ಸೇವಾ ಪ್ರಾಣಿಗಳೊಂದಿಗೆ ಬರುವ ಸವಾರರಿಗೆ ಸೇವೆಯನ್ನು ಕಾನೂನಾತ್ಮಕವಾಗಿ ನಿರಾಕರಿಸುವಂತಿಲ್ಲ.

ನೀವು ಅಥವಾ ನಿಮ್ಮ ಕುಟುಂಬದಲ್ಲಿನ ಯಾರಿಗಾದರೂ ನಾಯಿಗಳಿಂದ ಅಲರ್ಜಿ ಸಮಸ್ಯೆಯಿದ್ದರೆ ಪ್ರಾಣಿಗಳಿಗೆ ಮಲಗಲು ಟವೆಲ್ ಅಥವಾ ಕಂಬಳಿಯನ್ನು ಒಯ್ಯುವುದನ್ನು ನೀವು ಪರಿಗಣಿಸಬಹುದು.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸೇವಾ ಪ್ರಾಣಿ ನೀತಿ ಪರಿಶೀಲಿಸಿ.