Uber ಸವಾರರ ವಯಸ್ಸಿನ ಅವಶ್ಯಕತೆಗಳು

Uber ಖಾತೆ ಹೊಂದಲು ಮತ್ತು ಸವಾರಿಗಳನ್ನು ವಿನಂತಿಸಲು ಸವಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಅವರೊಂದಿಗೆ ಸವಾರಿಯಲ್ಲಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಇರಬೇಕು.

ಅಪ್ರಾಪ್ತರು ಸವಾರಿ ಮಾಡಲು ಅನುವು ಮಾಡದ ನಗರದಲ್ಲಿ ಚಾಲಕ ಪಾರ್ಟ್‌ನರ್‌ ಆದನೀವು, ಸವಾರಿ ವಿನಂತಿಸುವ ವ್ಯಕ್ತಿyu 18 ವರ್ಷಕ್ಕಿಂತ ಕಡಿಮೆಯವರು ಎಂದು ಭಾವಿಸಿದಲ್ಲಿ, ಸವಾರಿ ವಿನಂತಿಯನ್ನು ನೀವು ನಿರಾಕರಿಸಬೇಕು.‌ ಸವಾರರನ್ನು ಪಿಕ್ ಅಪ್‌ ಮಾಡುವಾಗ, ಅವರು ಅಪ್ರಾಪ್ತ ವಯಸ್ಕರು ಎಂದು ನೀವು ಭಾವಿಸಿದರೆ, ದೃಢೀಕರಣಕ್ಕೆ ಚಾಲಕರ ಲೈಸೆನ್ಸ್ ಅಥವಾ ID ಕಾರ್ಡ್‌ ಅನ್ನು ನೀಡುವಂತೆ ಅವರಿಗೆ ವಿನಂತಿ ಮಾಡಬಹುದು. ಸವಾರರು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ದಯವಿಟ್ಟು ಟ್ರಿಪ್ ಪ್ರಾರಂಭಿಸಬೇಡಿ ಅಥವಾ ಸವಾರಿ ಮಾಡಲು ಅವರಿಗೆ ಅನುವು ಮಾಡಿಕೊಡಬೇಡಿ