ಖಾತೆ ಮಾಹಿತಿಯನ್ನು ಅಪ್‌ಡೇಟ್‌ ಮಾಡಲಾಗುತ್ತಿದೆ

ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ನವೀಕರಿಸಿ:

  1. ಡ್ರೈವರ್ ಆ್ಯಪ್‌ ತೆರೆಯಿರಿ.
  2. "ಖಾತೆ" ಟ್ಯಾಪ್ ಮಾಡಿ, ತದನಂತರ "ಖಾತೆ ತಿದ್ದುಪಡಿ ಮಾಡಿ" ಟ್ಯಾಪ್ ಮಾಡಿ.
  3. ಬದಲಾವಣೆ ಮಾಡಬೇಕಾಗಿರುವ ಮಾಹಿತಿಯನ್ನು ಆಯ್ಕೆ ಮಾಡಿ ಮತ್ತು ಅಪ್‌ಡೇಟ್ ಮಾಡಿದ ಮಾಹಿತಿಯನ್ನು ನಮೂದಿಸಿ.

ನಿಮ್ಮ ಇಮೇಲ್, ಫೋನ್ ಸಂಖ್ಯೆ, ಪಾಸ್ ವರ್ಡ್ ಅಥವಾ ಮನೆಯ ವಿಳಾಸವನ್ನು ನೀವು ನವೀಕರಿಸಬಹುದು ಮತ್ತು ನೀವು ಈ ಕೆಳಗಿನಂತೆ ಬದಲಾವಣೆಗಳನ್ನು ಪರಿಶೀಲಿಸಬೇಕಾಗುತ್ತದೆ:

ಫೋನ್ ಸಂಖ್ಯೆ: ಪಠ್ಯ ಸಂದೇಶದ ಮೂಲಕ ಸ್ವೀಕರಿಸಿದ ಪರಿಶೀಲನಾ ಕೋಡ್ ಅನ್ನು ನಮೂದಿಸಿ.

ಇಮೇಲ್ (iOS ಮಾತ್ರ): ನಿಮ್ಮ ಹೊಸ ಮತ್ತು ಹಳೆಯ ಇಮೇಲ್ ವಿಳಾಸದಲ್ಲಿ ಸ್ವೀಕರಿಸಿದ ಪರಿಶೀಲನಾ ಕೋಡ್ ಅನ್ನು ನಮೂದಿಸಿ.

  • ಮತ್ತೊಂದು ಕೋಡ್ ಅನ್ನು ವಿನಂತಿಸುವ ಮೊದಲು ನಿಮ್ಮ ಸ್ಪ್ಯಾಮ್ ಫೋಲ್ಡರ್ ಮತ್ತು ನಿಮ್ಮ ಇಮೇಲ್ ವಿಳಾಸದ ಕಾಗುಣಿತವನ್ನು ಪರಿಶೀಲಿಸಿ
  • ನೀವು ಇನ್ನೂ ಪರಿಶೀಲನಾ ಕೋಡ್ ಪಡೆಯದಿದ್ದರೆ, "ನನಗೆ ತೊಂದರೆ ಇದೆ" ಅನ್ನು ಟ್ಯಾಪ್ ಮಾಡಿ

ಪಾಸ್‌ವರ್ಡ್: ನಿಮ್ಮ ಪ್ರಸ್ತುತ ಪಾಸ್ ವರ್ಡ್ ನಮೂದಿಸಲು ಪ್ರಾಂಪ್ಟ್ ಅನುಸರಿಸಿ.