ನೀವು ಸ್ವೀಕರಿಸಿದ ಆರ್ಡರ್ ಅನ್ನು ರದ್ದುಗೊಳಿಸಿದಲ್ಲಿ, ನಿಮ್ಮ ಡ್ರೈವರ್ ಆ್ಯಪ್‌ನಲ್ಲಿ ನೀವು ಪಾಪ್-ಅಪ್ ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ. ರದ್ದುಪಡಿಸಿದ ಆರ್ಡರ್‌ಗಳಿದ್ದಲ್ಲಿ, ದಯವಿಟ್ಟು ಆಹಾರವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿ.
ನೀವು ಡ್ರಾಪ್‌ಆಫ್ ಸ್ಥಳಕ್ಕೆ ಹೋಗುವ ಮಾರ್ಗದಲ್ಲಿದ್ದಲ್ಲಿ ಹಾಗೂ ಆರ್ಡರ್ ರದ್ದುಗೊಂಡಲ್ಲಿ, ನಿಮಗೆ ಆಗಲೂ ಕೂಡ ಪಿಕಪ್ ಶುಲ್ಕವನ್ನು ಪಾವತಿಸಲಾಗುತ್ತದೆ. ಆ್ಯಪ್‌ನ ಗಳಿಕೆ ವಿಭಾಗದಲ್ಲಿ ಈ ಪಾವತಿಯು ಕಾಣಸಿಗುತ್ತದೆ.