ನನ್ನ ಮೊಬೈಲ್ ಫೋನ್‌ ಏಕೆ ಬಿಸಿಯಾಗಿದೆ?

ಡ್ರೈವರ್ ಆಪ್‌ ರನ್‌ ಆಗಲು ಬ್ಯಾಟರಿ ಮತ್ತು ಪ್ರೊಸೆಸಿಂಗ್‌ ಪವರ್ ಅಗತ್ಯವಿದೆ. ತೀವ್ರ ಬಳಕೆಯಿಂದ ನಿಮ್ಮ ಫೋನ್‌ ಮುಟ್ಟಲಾಗದಷ್ಟು ಬಿಸಿಯಾಗಬಹುದು.

ಡ್ರೈವ್‌ ಮಾಡುತ್ತಿರುವಾಗ, ನಿಮ್ಮ ಫೋನ್‌ ಅನ್ನು ಪವರ್ ಸೋರ್ಸ್‌ಗೆ ಕನೆಕ್ಟ್ ಮಾಡಿ ಇಡಿ. ಫೋನ್ ಮೌಂಟ್‌ ಅನ್ನು ನೀವು ಬಳಸುತ್ತಿದ್ದರೆ, ಫೋನ್‌ ತಾಪಮಾನ ಕಡಿಮೆಯಾಗುವುದಕ್ಕಾಗಿ ಏರ್ ಕಂಡೀಷನರ್‌ ವೆಂಟ್‌ಗಳ ಬಳಿ ನಿಮ್ಮ ಫೋನ್ ಇಡಿ.