ಈ ಡೆಲಿವರಿಗಾಗಿ ನನಗೆ ತಪ್ಪು ಪಾವತಿಯನ್ನು ಮಾಡಲಾಗಿದೆ

ಒಂದು ವೇಳೆ ಈ ಟ್ರಿಪ್‌ಗೆ ಸಂಬಂಧಿಸಿದ ಡೆಲಿವರಿಗೆ ನಿಮಗೆ ತಪ್ಪಾಗಿ ಪಾವತಿಯಾಗಿದೆ ಎಂದು ನೀವು ಭಾವಿಸಿದಲ್ಲಿ, ದಯವಿಟ್ಟು ಇಲ್ಲಿ ನಮಗೆ ತಿಳಿಸಿ. ನಾವು ಪರಿಶೀಲಿಸುತ್ತೇವೆ ಹಾಗೂ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ.