ಫ್ಲ್ಯಾಗ್ ಮಾಡಿರುವ ಟ್ರಿಪ್ ಸಮಸ್ಯೆಯನ್ನು ಪರಿಹರಿಸಿ

ನಿಮ್ಮ ಬ್ಯುಸಿನೆಸ್ ಟ್ರಿಪ್‌ ಕುರಿತು ಹೆಚ್ಚಿನ ಮಾಹಿತಿ ಕೇಳುವ ಆ್ಯಪ್‌ ಸೂಚನೆ ಮತ್ತು/ಅಥವಾ ಇಮೇಲ್ ನಿಮಗೆ ಬಂದಿದ್ದಲ್ಲಿ, ನೀತಿಯನ್ನು ಉಲ್ಲಂಘಿಸಿರುವ ಬಗ್ಗೆ ನಿಮ್ಮ ಟ್ರಿಪ್‌ ಅನ್ನು ನಿಮ್ಮ ಕಂಪನಿಯಲ್ಲಿ ಯಾರಾದರೂ ಫ್ಲ್ಯಾಗ್ ಮಾಡಿರಬಹುದು.

ನೀವು ಟ್ರಿಪ್‌ ಅನ್ನು ನಿಮ್ಮ ವೈಯಕ್ತಿಕ ಪ್ರೊಫೈಲ್‌ಗೆಬದಲಾಯಿಸಬೇಕಾಗುತ್ತದೆ ಅಥವಾ ಒದಗಿಸಿದ ಸಂದೇಶ ಪೆಟ್ಟಿಗೆಯಲ್ಲಿ ಹೇಗೆ ನೀತಿಗೆ ಬದ್ಧವಾಗಿದೆ ಎನ್ನುವುದನ್ನು ನಿಮ್ಮ ಕಂಪನಿಗೆ ವಿವರಿಸಬೇಕು. ನೀವು ಆ್ಯಪ್‌‌ನಲ್ಲಿ ಎರಡನ್ನೂ ನೇರವಾಗಿ ಮಾಡಬಹುದು.