ನನ್ನ ಚಾಲಕರ ವಾಹನವು ನಿರೀಕ್ಷಿಸಿದಷ್ಟು ಉತ್ತಮವಾಗಿರಲಿಲ್ಲ

Uber ಆ್ಯಪ್‌ ಬಳಸಿದ ಪ್ರತಿ ಸವಾರಿಯೂ ಸುರಕ್ಷಿತ ಮತ್ತು ಆರಾಮದಾಯಕವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ವಾಹನದ ಒಳ ಭಾಗವನ್ನು ಅಚ್ಚುಕಟ್ಟಾಗಿ, ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ಬಲವಾದ ಅಥವಾ ಅಹಿತಕರ ದುರ್ಗಂಧದಿಂದ ಮುಕ್ತವಾಗಿಡಲು ಚಾಲಕರನ್ನು ಪ್ರೋತ್ಸಾಹಿಸಲಾಗುತ್ತದೆ.

ಒಂದು ವೇಳೆ ಈ ಟ್ರಿಪ್‌ನಲ್ಲಿನ ವಾಹನವು ನಿಮ್ಮ ಸ್ವಚ್ಛತೆ ನಿರೀಕ್ಷೆಯನ್ನು ಪೂರೈಸದಿದ್ದಲ್ಲಿ, ಈ ಕೆಳಗೆ ನಮಗೆ ತಿಳಿಸಿ.

ನಿಮಗೆ ರದ್ದತಿ ಶುಲ್ಕವನ್ನು ಪರಿಶೀಲಿಸಬೇಕೆಂದಾದಲ್ಲಿ, ಈ ಲೇಖನವನ್ನು ವೀಕ್ಷಿಸಿ.