ಇತರರಿಗಾಗಿ ಸವಾರಿಯನ್ನು ಬುಕ್ ಮಾಡಿ

Uber ಬೌನ್ಸ್ ಸವಾರಿಗಳು ಬೇರೆ ಸ್ಥಳದಲ್ಲಿರುವ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಟ್ರಿಪ್ಗಳನ್ನು ವಿನಂತಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ.

ಬೇರೆ ಯಾರಿಗಾದರೂ ಸವಾರಿಯನ್ನು ವಿನಂತಿಸಿಕೊಳ್ಳಲು:

  1. "ಎಲ್ಲಿಗೆ?" ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ನೇಹಿತರ ಪಿಕಪ್ ಸ್ಥಳವನ್ನು ನಮೂದಿಸಿ.
  2. "ಪಿಕಪ್ ದೃಢೀಕರಿಸಿ" ಟ್ಯಾಪ್ ಮಾಡಿ.
  3. ನಿಮ್ಮ ಸ್ನೇಹಿತರ ಸಂಪರ್ಕ ವಿವರಗಳನ್ನು ನಮೂದಿಸಿ: ಸಂಪರ್ಕ ಪಿಕ್ಕರ್‌ನಿಂದ ಅವರ ಸಂಪರ್ಕ ಮಾಹಿತಿಯನ್ನು ಆಯ್ಕೆಮಾಡಿ ಅಥವಾ ಅವರ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ.
  4. ನಿಮ್ಮ ಸ್ನೇಹಿತರನ್ನು ಆಯ್ಕೆಮಾಡಿ. ಅವರ ಐಕಾನ್ ಮೇಲೆ ಬಾಣವಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
  5. "ಸವಾರಿಯನ್ನು ದೃಢೀಕರಿಸಿ" ಮತ್ತು "ಮುಂದೆ" ಟ್ಯಾಪ್ ಮಾಡಿ.

"ಬೇರೆ ಯಾರೋ" ಎಂದು ಆರಿಸುವ ಆಯ್ಕೆಯನ್ನು ನೀವು ನೋಡದಿದ್ದಲ್ಲಿ, ಬದಲಿಗೆ ಇದನ್ನು ಪ್ರಯತ್ನಿಸಿ:

  1. "ಎಲ್ಲಿಗೆ?" ಬಾಕ್ಸ್ ಮೇಲೆ ಟ್ಯಾಪ್ ಮಾಡಿ.
  2. ನಿಮ್ಮ ಹೆಸರಿನ ಪಕ್ಕದಲ್ಲಿರುವ ಡ್ರಾಪ್‌ಡೌನ್ ಐಕಾನ್ ಅನ್ನು ಟ್ಯಾಪ್ ಮಾಡಿ.
  3. ಮೇಲೆ ವಿವರಿಸಿದ ಉಳಿದ ಹಂತಗಳ ಮೂಲಕ ಮುಂದುವರೆಯಿರಿ.

ಒಮ್ಮೆ ಟ್ರಿಪ್ ಅನ್ನು ಸ್ವೀಕರಿಸಿದ ನಂತರ, ಸವಾರರು ಸವಾರಿಯ ಕುರಿತು ವಿವರವಾದ ಸೂಚನೆಗಳೊಂದಿಗೆ Uber ನಿಂದ ಪಠ್ಯ ಸಂದೇಶಗಳನ್ನು ಪಡೆಯುತ್ತಾರೆ.

ಬೇರೆಯವರಿಗೆ ಬುಕ್ ಮಾಡಿದ ಸವಾರಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ವೀಕ್ಷಿಸಿ ಈ ಲೇಖನವನ್ನು.