ನನ್ನ ವ್ಯವಹಾರ ಪ್ರೊಫೈಲ್ ಅಳಿಸಿಹಾಕಿ

Uber ಆ್ಯಪ್‌‌ನಲ್ಲಿ ನಿಮ್ಮ ಬ್ಯುಸಿನೆಸ್ ಪ್ರೊಫೈಲ್ ಅನ್ನು ಅಳಿಸುವ ಸಲುವಾಗಿ:

  1. "ಖಾತೆ" ಟ್ಯಾಪ್ ಮಾಡಿ.
  2. "ಪಾವತಿ" ಅಥವಾ "ವಾಲೆಟ್" ಆಯ್ಕೆಮಾಡಿ ಮತ್ತು "ಸವಾರಿ ಪ್ರೊಫೈಲ್ಸ್" ವರೆಗೂ ಕೆಳಗೆ ಸ್ಕ್ರಾಲ್ ಮಾಡಿ.
  3. ಬ್ಯುಸಿನೆಸ್ ಪ್ರೊಫೈಲ್ ತೆಗೆದುಹಾಕಲು "ಬ್ಯುಸಿನೆಸ್" ಟ್ಯಾಪ್ ಮಾಡಿ.
  4. ಬಿನ್ ಐಕಾನ್ ಮತ್ತು ನಂತರ "ಅಳಿಸಿ" ಅನ್ನು ಟ್ಯಾಪ್ ಮಾಡಿ

ನಿಮ್ಮ ಕಂಪನಿಯು ನಿರ್ವಹಿಸುವ Uber For Business ಖಾತೆಗಳಿಗಾಗಿ, ನಿಮ್ಮ ಖಾತೆಯನ್ನು ಅಳಿಸಬಹುದಾದ ಖಾತೆ ನಿರ್ವಾಹಕರನ್ನು ನೀವು business.uber.com ನಲ್ಲಿ ಸಂಪರ್ಕಿಸಬೇಕು.

ಒಮ್ಮೆ ಬ್ಯುಸಿನೆಸ್ ಪ್ರೊಫೈಲ್ ಅನ್ನು ಅಳಿಸಿದ ನಂತರ, ನೀವು ಇನ್ನು ಮುಂದೆ ಆ ಪ್ರೊಫೈಲ್‌ನಲ್ಲಿ ಟ್ರಿಪ್‌ಗಳನ್ನು ತೆಗೆದುಕೊಳ್ಳಲು ಅಥವಾ ಪ್ರಯಾಣದ ವರದಿಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

ನಿಮ್ಮ ಬ್ಯುಸಿನೇಶ್ ಪ್ರೊಫೈಲ್ ಅನ್ನು ಅಳಿಸುವಾಗ ನಿಮಗೆ ತೊಂದರೆ ಎದುರಾದಲ್ಲಿ, ಕೆಳಗಿನ ನಮೂನೆಯನ್ನು ಭರ್ತಿ ಮಾಡಿ ಹಾಗೂ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.