ಪಾವತಿ ವಿಧಾನವನ್ನು ಆಯ್ಕೆಮಾಡಲಾಗುತ್ತಿದೆ

ನೀವು 2 ರೀತಿಯಲ್ಲಿ ಟ್ರಿಪ್ ಪಾವತಿ ವಿಧಾನವನ್ನು ಆಯ್ಕೆ ಮಾಡಬಹುದು:

ಟ್ರಿಪ್‌ಗಿಂತ ಮೊದಲು:

  1. "ಎಲ್ಲಿಗೆ?" ಬಾಕ್ಸ್‌ನಲ್ಲಿ ನಿಮ್ಮ ತಲುಪಬೇಕಾದ ಸ್ಥಳದ ವಿವರಗಳನ್ನು ನಮೂದಿಸಿ.
  2. ಸವಾರಿ ಆಯ್ಕೆಗಳ ಕೆಳಗೆ ಇರುವ ನಿಮ್ಮ ಪಾವತಿ ವಿವರಗಳನ್ನು ಟ್ಯಾಪ್ ಮಾಡಿ
  3. ಸರಿಯಾದ ಪಾವತಿ ವಿಧಾನವನ್ನು ಆಯ್ಕೆ ಮಾಡಿ.

ಟ್ರಿಪ್ ಸಮಯದಲ್ಲಿ:

  1. ನಿಮ್ಮ ಆ್ಯಪ್‌ನಲ್ಲಿ, ನಿಮ್ಮ ಸ್ಕ್ರೀನ್ ಕೆಳಭಾಗದಲ್ಲಿರುವ ಬಿಳಿ ಪ್ಯಾನೆಲ್ ಅನ್ನು ಟ್ಯಾಪ್ ಮಾಡಿ.
  2. ಬೆಲೆ ಮತ್ತು ಪಾವತಿ ವಿಧಾನದ ಪಕ್ಕದಲ್ಲಿರುವ "ಸ್ವಿಚ್" ಅನ್ನು ಟ್ಯಾಪ್ ಮಾಡಿ.
  3. ಸರಿಯಾದ ಪಾವತಿ ವಿಧಾನವನ್ನು ಆಯ್ಕೆ ಮಾಡಿ.

ಒಂದು ವೇಳೆ ನೀವು ಪಾವತಿಯ ಆಯ್ಕೆಯಾಗಿ ನಗದನ್ನು ಸ್ವೀಕರಿಸುವ ನಗರದಲ್ಲಿದ್ದಲ್ಲಿ, ಟ್ರಿಪ್ ಸಮಯದಲ್ಲಿ ಅಥವಾ ನಂತರ ನೀವು ನಗದು ನೀಡುವಿಕೆಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಒಂದು ವೇಳೆ ಹಿಂದಿನ ಟ್ರಿಪ್ಗಾಗಿ ನೀವು ಪಾವತಿ ವಿಧಾನವನ್ನು ಬದಲಾಯಿಸಬೇಕಾದಲ್ಲಿ, ಕೆಳಗಿನ ಲಿಂಕ್ ಅನ್ನು ಟ್ಯಾಪ್ ಮಾಡಿ.