Uberx ಶೇರ್ ಟ್ರಿಪ್ಗೆ ವಿನಂತಿಸುವ ಮೊದಲು, ನೀವು ನಿಮ್ಮ ಪಿಕಪ್ ಮತ್ತು ಡ್ರಾಪ್ಆಫ್ ಸ್ಥಳಗಳನ್ನು ದೃಢೀಕರಿಸಬೇಕಾಗುತ್ತದೆ. ನಂತರ ನಿಮ್ಮ ಆ್ಯಪ್ ಟ್ರಿಪ್ನ ಮುಂಗಡ ಬೆಲೆಯನ್ನು ಲೆಕ್ಕಾಚಾರ ಹಾಕುತ್ತದೆ. ಪಿಕಪ್ ಅನ್ನು ದೃಢೀಕರಿಸುವುದರಿಂದ ನೀವು ಈ ಬೆಲೆಗೆ ಒಪ್ಪಿರುತ್ತೀರಿ ಎಂದರ್ಥ.
UberX ಶೇರ್ ಟ್ರಿಪ್ ಕೈಗೊಂಡಾಗ, ಪಿಕಪ್ ಸಮಯದಲ್ಲಿ ನೀವು ದೃಢಪಡಿಸಿದ ಸ್ಥಳಕ್ಕಿಂತ ವಿಭಿನ್ನವಾದ ಗಮ್ಯಸ್ಥಳದಲ್ಲಿ ವಾಹನದಿಂದ ನಿರ್ಗಮಿಸಲು ನಿಮಗೆ ಸ್ವಾಗತವಿದೆ. ಈ ಸಂದರ್ಭದಲ್ಲಿ, ನಿಮಗೆ ವಿಧಿಸಿದ ಬೆಲೆಯು ನೀವು ಒಪ್ಪಿದ ಮುಂಗಡ ಬೆಲೆಗಿಂತ ಭಿನ್ನವಾಗಿರಬಹುದು ಎನ್ನುವುದನ್ನು ದಯವಿಟ್ಟು ಗಮನಿಸಿ.
ಈ ಟ್ರಿಪ್ಗೆ ನಿಮಗೆ ವಿಧಿಸಿದ ಬೆಲೆಯು ತಪ್ಪಾಗಿದೆ ಅಥವಾ ನ್ಯಾಯಯುತವಲ್ಲ ಎಂದು ನೀವು ಭಾವಿಸಿದಲ್ಲಿ, ದಯವಿಟ್ಟು ಇಲ್ಲಿ ನಮಗೆ ತಿಳಿಸಿ. ನಾವು ಪರಿಶೀಲಿಸುತ್ತೇವೆ ಹಾಗೂ ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡುತ್ತೇವೆ.