Uber ಆ್ಯಪ್ ಅನ್ನು ಸ್ಮಾರ್ಟ್ ಫೋನ್ಗಳಲ್ಲಿ ಬಳಸುವಂತೆ ತಯಾರಿಸಲಾಗಿದೆ.
ನಿಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲದ್ದಿದ್ದಲ್ಲಿ, ನೀವು ನಮ್ಮ ಮೊಬೈಲ್ ವೆಬ್ಸೈಟ್ m.Uber.com ಮೂಲಕ ನಿಮ್ಮ ಖಾತೆಗೆ ಲಾಗ್ ಇನ್ ಮಾಡಬಹುದು ಮತ್ತು ಸವಾರಿಗೆ ವಿನಂತಿಸಬಹುದು.