Uber ಆ್ಯಪ್ ಬಳಸಿದ ಪ್ರತಿ ಸವಾರಿಯೂ ಸುರಕ್ಷಿತ ಮತ್ತು ಆರಾಮದಾಯಕವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ. ವಾಹನದ ಒಳ ಭಾಗವನ್ನು ಅಚ್ಚುಕಟ್ಟಾಗಿ, ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ಬಲವಾದ ಅಥವಾ ಅಹಿತಕರ ದುರ್ಗಂಧದಿಂದ ಮುಕ್ತವಾಗಿಡಲು ಚಾಲಕರನ್ನು ಪ್ರೋತ್ಸಾಹಿಸಲಾಗುತ್ತದೆ.
ಒಂದು ವೇಳೆ ಈ ಟ್ರಿಪ್ನಲ್ಲಿನ ವಾಹನವು ನಿಮ್ಮ ಸ್ವಚ್ಛತೆ ನಿರೀಕ್ಷೆಯನ್ನು ಪೂರೈಸದಿದ್ದಲ್ಲಿ, ಈ ಕೆಳಗೆ ನಮಗೆ ತಿಳಿಸಿ.
ನಿಮಗೆ ರದ್ದತಿ ಶುಲ್ಕವನ್ನು ಪರಿಶೀಲಿಸಬೇಕೆಂದಾದಲ್ಲಿ, ಈ ಲೇಖನವನ್ನು ವೀಕ್ಷಿಸಿ.