ಈ ಫಾರ್ಮ್ Uber ಖಾತೆಗಳಿಲ್ಲದ ಜನರು Uber ಪ್ಲಾಟ್‌ಫಾರ್ಮ್‌ನಲ್ಲಿ ಚಾಲಕ ಅಥವಾ ವಾಹನದ ಗಂಭೀರ ಘಟನೆಗಳನ್ನು ವರದಿ ಮಾಡುವ ಸಲುವಾಗಿ ಇದೆ, ಉದಾಹರಣೆಗೆ:
- ಕಾರು ಅಪಘಾತಗಳು
- ಅಸುರಕ್ಷಿತ ಚಾಲನೆ
- ವ್ಯಾಗ್ಯುದ್ಧ ಅಥವಾ ಕೈ ಕೈ ಮಿಲಾಯಿಸುವಿಕೆ
- ಅನುಚಿತ ದೈಹಿಕ ಸ್ಪರ್ಶ
ನೀವು Uber ಖಾತೆಯನ್ನು ಹೊಂದಿದ್ದರೆ ಮತ್ತು ಟ್ರಿಪ್‌ಗೆ ವಿನಂತಿಸಿದ್ದರೆ, ದಯವಿಟ್ಟು ಕೆಳಗಿನ ಪಟ್ಟಿಯಿಂದ ನಿಮ್ಮ ಸಮಸ್ಯೆಯನ್ನು ಆಯ್ಕೆ ಮಾಡಿ. ನೀವು ಸರಿಯಾದ ಫಾರ್ಮ್ ಮೂಲಕ ಘಟನೆಯನ್ನು ವರದಿ ಮಾಡಿದರೆ ನಾವು ನಿಮಗೆ ಕ್ಷಿಪ್ರವಾಗಿ ಸಹಾಯ ಮಾಡಬಹುದು.
ನೀವು ಟ್ರಿಪ್‌ನಲ್ಲಿ ಸಹ-ಸವಾರರಾಗಿದ್ದರೆ ಅಥವಾ ಮೂರನೇ-ಪಕ್ಷದ ಸಾಕ್ಷಿಯಾಗಿದ್ದರೆ ಮತ್ತು ಸವಾರ, ಚಾಲಕ ಅಥವಾ ವಾಹನವನ್ನು ಒಳಗೊಂಡ ಗಂಭೀರ ಘಟನೆಯನ್ನು ವರದಿ ಮಾಡಲು ಬಯಸಿದರೆ, ಟ್ರಿಪ್ ಅನ್ನು ಗುರುತಿಸಲು ನಮಗೆ ಸಹಾಯ ಮಾಡಲು ಕೆಳಗಿನ ಫಾರ್ಮ್ ಭರ್ತಿ ಮಾಡಿ. ನಾವು ಸಹಾಯ ಮಾಡಲು ಸಂಪರ್ಕದಲ್ಲಿರುತ್ತೇವೆ.
ಸವಾರಿಗಳನ್ನು ಸುರಕ್ಷಿತ ಮತ್ತು ಆರಾಮವಾಗಿರಿಸಲು Uber ಕಟ್ಟುನಿಟ್ಟಾದ ಸುರಕ್ಷತಾ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತದೆ. ವೃತ್ತಿಪರರಲ್ಲದ ಚಾಲಕರ ನಡವಳಿಕೆಯನ್ನು ಸಹಿಸಲಾಗದು.