ಹಿಂದಿನ ಸ್ಥಳೀಯ ಕ್ಯಾಬ್ ಟ್ರಿಪ್‍‌ಗೆ ಪೇಮೆಂಟ್ ವಿಧಾನವನ್ನು ಬದಲಾಯಿಸಿ

ಯಾವುದೇ ಟ್ರಿಪ್ 30 ದಿನಗಳಿಗಿಂತ ಇತ್ತೀಚಿನದಾಗಿದ್ದಲ್ಲಿ (ವ್ಯಾಪಾರ ಟ್ರಿಪ್‌ಗಳಿಗೆ 60 ದಿನಗಳು), ಟ್ರಿಪ್‌ಗಾಗಿ ಪಾವತಿ ಮಾಡಲು ಬಳಸುವ ಪಾವತಿ ವಿಧಾನವನ್ನು ನೀವು ಬದಲಾಯಿಸಬಹುದು.

ನೀವು Apple Pay, Google Pay, Paytm, ZaakPay, American Express ರಿವಾರ್ಡ್ ಪಾಯಿಂಟ್‌ಗಳು ಅಥವಾ ನಗದು (ನೀವು ಇರುವ ನಗರದಲ್ಲಿ ಆ ರೀತಿಯ ನಗದು ಪಾವತಿ ಆಯ್ಕೆಯು ಇದ್ದಲ್ಲಿ)ಇವುಗಳಿಗೆ ಬದಲಾಯಿಸಲು ಅಥವಾ ಬೇರೆಯದಕ್ಕೆ ಹೋಗಲು ಸಾಧ್ಯವಿಲ್ಲ.

ನೀವು ಪಾವತಿ ವಿಧಾನವನ್ನು ಸೇರಿಸಲು ಅಥವಾ ನವೀಕರಿಸಲು ಬಯಸಿದಲ್ಲಿ,ಈ ಲೇಖನವನ್ನು ವೀಕ್ಷಿಸಿ.

ಈ ಟ್ರಿಪ್‌ಗಾಗಿ ಪಾವತಿ ವಿಧಾನವನ್ನು ಬದಲಾಯಿಸಲು, ದಯವಿಟ್ಟು ಕೆಳಗಿನ ವಿವರಗಳನ್ನು ಹಂಚಿಕೊಳ್ಳಿ: