Uber ನ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಇಚ್ಛಿತ ಭಾಷೆಯಲ್ಲಿ ನೋಡಲು, ನಿಮ್ಮ ಸಾಧನದ ಭಾಷಾ ಸೆಟ್ಟಿಂಗ್‌ಗಳನ್ನು ನವೀಕರಿಸುವ ಪ್ರಯತ್ನ ಮಾಡಿ.
ಭಾಷಾ ಸೆಟ್ಟಿಂಗ್‌ಗಳನ್ನು ನವೀಕರಿಸುವ ಮೊದಲು, ಗಮನದಲ್ಲಿರಿಸಿಕೊಳ್ಳಿ:
ನಿಮ್ಮ ಸಾಧನದ ಭಾಷಾ ಸೆಟ್ಟಿಂಗ್‌ಗಳನ್ನು ನವೀಕರಿಸುವುದರಿಂದ ಸಂಪೂರ್ಣ ಸಾಧನದ ಭಾಷೆ ಬದಲಾಗಬಹುದು.
ತಾಂತ್ರಿಕ ಮಿತಿಗಳ ಕಾರಣದಿಂದ ನಿಮ್ಮ ಇಚ್ಛಿತ ಭಾಷೆಯನ್ನು Uber ಬೆಂಬಲಿಸದಿರಬಹುದು.
ನಿಮ್ಮ ಸಾಧನದ ಕಾರ್ಯಾಚರಣಾ ವ್ಯವಸ್ಥೆಯನ್ನು ನೋಡಿ, ನಿಮ್ಮ ಭಾಷೆಯನ್ನು ಆಯ್ಕೆ ಮಾಡಲು ಈ ಸೂಚನೆಗಳನ್ನು ಅನುಸರಿಸಿ:
Android ಫೋನ್: Uber Android ಆ್ಯಪ್ ನಿಮ್ಮ ಸಾಧನದ ಡೀಫಾಲ್ಟ್ Android ವ್ಯವಸ್ಥೆಯ ಭಾಷೆಯನ್ನು ಪ್ರತಿಬಿಂಬಿಸುತ್ತದೆ. ಆ್ಯಪ್ ಭಾಷೆಯನ್ನು ಬದಲಾಯಿಸಲು ನಿಮ್ಮ ಸಾಧನದ ಭಾಷೆಯನ್ನು ನವೀಕರಿಸಿ.
ಕಂಪ್ಯೂಟರ್: ನಿಮ್ಮ ಬ್ರೌಸರ್‌ನ ಸೆಟ್ಟಿಂಗ್‌ಗಳಿಗೆ ಹೋಗಿ, ಇಚ್ಛಿತ ಭಾಷೆಯನ್ನು ಆಯ್ಕೆಮಾಡಿ.
This website uses third-party cookies to serve you relevant ads and provide personalisation by remembering your location. You may opt out from these cookies by selecting the "Opt out" button below. If you have an Uber account, you may opt out of the "sale" or "sharing" of your data here.