ಸ್ಮಾರ್ಟ್ ಫೋನ್ ಇಲ್ಲದೆಯೇ Uber ಬಳಸಿ

Uber ಆ್ಯಪ್‌ ಅನ್ನು ಸ್ಮಾರ್ಟ್ ಫೋನ್‌ಗಳಲ್ಲಿ ಬಳಸುವಂತೆ ತಯಾರಿಸಲಾಗಿದೆ.

ನಿಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲದ್ದಿದ್ದಲ್ಲಿ, ನೀವು ನಮ್ಮ ಮೊಬೈಲ್ ವೆಬ್‌ಸೈಟ್ m.Uber.com ಮೂಲಕ ನಿಮ್ಮ ಖಾತೆಗೆ ಲಾಗ್ ಇನ್ ಮಾಡಬಹುದು ಮತ್ತು ಸವಾರಿಗೆ ವಿನಂತಿಸಬಹುದು.