ಹಿಂದಿನ ಟ್ಯಾಕ್ಸಿ ಪ್ರಯಾಣಕ್ಕಾಗಿ ಪಾವತಿ ವಿಧಾನವನ್ನು ಬದಲಾಯಿಸಿ

ಯಾವುದೇ ಟ್ರಿಪ್ 30 ದಿನಗಳಿಗಿಂತ ಇತ್ತೀಚಿನದಾಗಿದ್ದಲ್ಲಿ (ವ್ಯಾಪಾರ ಟ್ರಿಪ್‌ಗಳಿಗೆ 60 ದಿನಗಳು), ಟ್ರಿಪ್‌ಗಾಗಿ ಪಾವತಿ ಮಾಡಲು ಬಳಸುವ ಪಾವತಿ ವಿಧಾನವನ್ನು ನೀವು ಬದಲಾಯಿಸಬಹುದು.

ಗಮನಿಸಿ: ನೀವು Apple Pay, Google Pay, Paytm, ZaakPay, American Express ರಿವಾರ್ಡ್ ಪಾಯಿಂಟ್‌ಗಳು ಅಥವಾ ನಗದು (ನೀವು ಇರುವ ನಗರದಲ್ಲಿ ಆ ರೀತಿಯ ನಗದು ಪಾವತಿ ಆಯ್ಕೆಯು ಇದ್ದಲ್ಲಿ)ಇವುಗಳಿಗೆ ಬದಲಾಯಿಸಲು ಅಥವಾ ಬೇರೆಯದಕ್ಕೆ ಹೋಗಲು ಸಾಧ್ಯವಿಲ್ಲ.

ಪಾವತಿ ವಿಧಾನವನ್ನು ಸೇರಿಸಬೇಕೇ ಅಥವಾ ನವೀಕರಿಸಬೇಕೇ? ಕೆಳಗಿನ ಲಿಂಕ್ ಅನ್ನು ಟ್ಯಾಪ್ ಮಾಡಿ.

ಈ ಟ್ರಿಪ್‌ಗಾಗಿ ಪಾವತಿ ವಿಧಾನವನ್ನು ಬದಲಾಯಿಸಲು, ದಯವಿಟ್ಟು ಕೆಳಗಿನ ವಿವರಗಳನ್ನು ಹಂಚಿಕೊಳ್ಳಿ: