ನಿಮ್ಮ ಪ್ರೊಮೋ ಕೋಡ್ ಅನ್ನು ಹಿಂದಿನ ಆರ್ಡರ್ಗೆ ಅನ್ವಯಿಸಲಾಗಿದೆಯೇ ಅಥವಾ ಅವಧಿಯು ಮೀರಿದೆಯೇ ಎನ್ನುವುದು ನಿಮಗೆ ಖಚಿತವಿಲ್ಲದಿದ್ದಲ್ಲಿ, ನೀವು ಆದನ್ನು ಆ್ಯಪ್ನಲ್ಲಿ ಪರಿಶೀಲಿಸಬಹುದು:
ಪ್ರೊಮೋ ಕೋಡ್ಗಳನ್ನು ಒಮ್ಮೆ ಮಾತ್ರ ಬಳಸಬಹುದಾಗಿರುತ್ತದೆ. ಒಂದು ನಿರ್ದಿಷ್ಟ ಪ್ರಮೋಷನ್ನಲ್ಲಿ ಉಳಿದಿರುವ ಯಾವುದೇ ಕ್ರೆಡಿಟ್ ಭವಿಷ್ಯದ ಅರ್ಡರ್ಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ, ಪ್ರತಿ ಪ್ರೊಮೋ ಕೋಡ್ ತನ್ನದೇ ಆದ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿರುತ್ತದೆ, ಆದ್ದರಿಂದ ನೀವು ಅದು ಅನ್ವಯವಾಗುವ ಸ್ಥಳದಲ್ಲಿ, ಕರೆನ್ಸಿಯಲ್ಲಿ ಅದರ ಮುಕ್ತಾಯ ದಿನಾಂಕದ ಮೊದಲು ಬಳಸುತ್ತಿರುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಆರ್ಡರ್ ಮಾಡುವ ಮೊದಲು ಪ್ರೋಮೋ ಕೋಡ್ಗಳನ್ನು ಸೇರಿಸಬೇಕು ಎನ್ನುವುದನ್ನು ದಯವಿಟ್ಟು ಗಮನಿಸಿ. ನೀವು ಆದನ್ನುಸೇರಿಸಲು ಮರೆತರೆ ನಮಗೆ ಪ್ರೊಮೋ ಕೋಡ್ ಅನ್ವಯಿಸಲು ಸಾಧ್ಯವಾಗುವುದಿಲ್ಲ.
ಪ್ರೊಮೋ ಅನ್ನು ಯಶಸ್ವಿಯಾಗಿ ಅನ್ವಯಿಸಿದಲ್ಲಿ, "ಆರ್ಡರ್" ಬಟನ್ ಟ್ಯಾಪ್ ಮಾಡುವ ಮೊದಲು ಆರ್ಡರ್ ಚಾರ್ಜ್ಚೆಕ್ಔಟ್ನಲ್ಲಿ ಸೇರಿಸಿರುವುದನ್ನು ನೀವು ವೀಕ್ಷಿಸುತ್ತೀರಿ.
ಪ್ರೊಮೊ ಕೋಡ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ಈ ಲೇಖನವನ್ನುವೀಕ್ಷಿಸಿ .
ಪ್ರೊಮೋ ಕೋಡ್ ಅನ್ವಯಿಸುವಲ್ಲಿ ಅಥವಾ ರಿಡೀಮ್ ಮಾಡುವಲ್ಲಿ ತಪ್ಪಾಗಿತ್ತು ಎಂದು ನೀವು ಭಾವಿಸಿದಲ್ಲಿ, ದಯವಿಟ್ಟು ನಮಗೆ ತಿಳಿಸಿ: