Uber Eats ಹೇಗೆ ಕಾರ್ಯನಿರ್ವಹಿಸುತ್ತದೆ?

Uber Eats ಆ್ಯಪ್‌ ನಿಮ್ಮನ್ನು ವ್ಯಾಪಕ ಶ್ರೇಣಿಯ ಸ್ಥಳೀಯ ತಿನಿಸುಗಳು ಮತ್ತು ವ್ಯಾಪಾರಿಗಳೊಂದಿಗೆ ಸಂಪರ್ಕಿಸುತ್ತದೆ, ಆದ್ದರಿಂದ ನೀವು ಒಂದು ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕವೇ ನಿಮ್ಮ ನೆಚ್ಚಿನ ಆಹಾರ ಮತ್ತು ವಸ್ತುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪುವಂತೆ ಮಾಡಬಹುದು.