ನನ್ನ ಖಾತೆಗೆ ನಾನು ಸೈನ್ ಇನ್ ಮಾಡಲು ಸಾಧ್ಯವಾಗುತ್ತಿಲ್ಲ

ಒಂದು ವೇಳೆ ನಿಮ್ಮ ಪಾಸ್‌ವರ್ಡ್ ಅನ್ನು ನೀವು ಮರೆತಿದ್ದರಿಂದ ನಿಮ್ಮ ಖಾತೆಗೆ ಸೈನ್ ಇನ್ ಮಾಡಲು ನಿಮಗೆ ಸಾಧ್ಯವಾಗದಿದ್ದಲ್ಲಿ, ನಿಮ್ಮ ಪಾಸ್‌ವರ್ಡ್ ಅನ್ನು ಮರುಹೊಂದಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

ಒಂದು ವೇಳೆ ಬೇರೆ ಯಾವುದೇ ಕಾರಣಕ್ಕಾಗಿ ನಿಮ್ಮ ಖಾತೆಗೆ ಸೈನ್ ಇನ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಕೆಳಗೆ ನಮಗೆ ತಿಳಿಸಿ. ಕೆಲವು ಹೆಚ್ಚುವರಿ ಮಾಹಿತಿಯನ್ನು ನೀವು ನಮಗೆ ನೀಡುವಂತೆ ನಾವು ಕೇಳುತ್ತೇವೆ ಆದ್ದರಿಂದ ನಿಮ್ಮ ಗುರುತನ್ನು ನಾವು ದೃಢೀಕರಿಸಬಹುದು. ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ಇದು ನಮಗೆ ಸಹಾಯ ಮಾಡುತ್ತದೆ.

🇺🇸
open
+1
ನಿಜವಾಗಿಯೂ ನೀವೇ ಹೌದು ಎಂದು ಖಚಿತಪಡಿಸಿಕೊಳ್ಳಲು ಸ್ವಯಂಚಾಲಿತ ಸಂದೇಶವನ್ನು ಇಲ್ಲಿ ಕಳುಹಿಸಲಾಗುತ್ತದೆ. ದಯವಿಟ್ಟು ಅದನ್ನು ತೆರೆಯಿರಿ ಮತ್ತು ನಮ್ಮ ತಂಡದ ಸದಸ್ಯರೊಂದಿಗೆ ಸಂಪರ್ಕ ಹೊಂದಲು “ಇಮೇಲ್ ವಿಳಾಸವನ್ನು ದೃಡೀಕರಿಸಿ” ಆಯ್ಕೆಮಾಡಿ. Writing in from