ಆ್ಯಪ್ನಲ್ಲಿ ನಿಮ್ಮ ಆರ್ಡರ್ ಅನ್ನು ರದ್ದುಗೊಳಿಸಲು:
- ನಿಮ್ಮ ಪ್ರಸ್ತುತ ಇರುವ ಆರ್ಡರ್ ಅನ್ನು ಹುಡುಕಿ ಮತ್ತು ಆಯ್ಕೆಮಾಡಿ.
- ಆರ್ಡರ್ ಟ್ರ್ಯಾಕಿಂಗ್ ಪರದೆಯಲ್ಲಿ, "ಆರ್ಡರ್ ರದ್ದುಮಾಡಿ" ಟ್ಯಾಪ್ ಮಾಡಿ.
- ರದ್ದತಿಯನ್ನು ಖಚಿತಪಡಿಸಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
ದಯವಿಟ್ಟು ಗಮನಿಸಿ, ವ್ಯಾಪಾರಿಯು ಅದನ್ನು ಸಿದ್ಧಪಡಿಸಲು ಪ್ರಾರಂಭಿಸಿದ ನಂತರ ನಿಮ್ಮ ಆರ್ಡರ್ ಅನ್ನು ನೀವು ರದ್ದುಗೊಳಿಸಿದಲ್ಲಿ, ನೀವು ಮರುಪಾವತಿಗೆ ಅರ್ಹರಾಗಿರುವುದಿಲ್ಲ.