ನನ್ನ ಆರ್ಡರ್ ಬರಲೇ ಇಲ್ಲ

ನಿಮ್ಮ ಆರ್ಡರ್ ಅನ್ನು ನೀವು ಇನ್ನೂ ಸ್ವೀಕರಿಸದಿದ್ದು ಆದರ ರಸೀತಿಯನ್ನು ಸ್ವೀಕರಿಸಿದ್ದಲ್ಲಿ, ನಮಗೆ ಇಲ್ಲಿ ತಿಳಿಸಿ. ಏನಾಯಿತು ಎನ್ನುವುದನ್ನು ನಾವು ಪರಿಶೀಲಿಸುತ್ತೇವೆ ಮತ್ತು ಸಾಧ್ಯವಾದಷ್ಟು ಬೇಗ ನಿಮ್ಮನ್ನು ಸಂಪರ್ಕಿಸುತ್ತೇವೆ.

ಸೂಚನೆ:

  • ನೀವು ಡೆಲಿವರಿ ಆಯ್ಕೆಯನ್ನು "ಬಾಗಿಲ ಬಳಿ ಬಿಟ್ಟುಬಿಡಿ" ಅನ್ನು ಆರಿಸಿದಲ್ಲಿ, ನಿಮ್ಮ ಆರ್ಡರ್ ಈಗಾಗಲೇ ಬಂದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ದಯವಿಟ್ಟು ನಿಮ್ಮ ಬಾಗಿಲ ಬಳಿ ಪರಿಶೀಲಿಸಿ.
  • ನೀವು ವಿನಂತಿಸಿದ ಸ್ಥಳಕ್ಕೆ ಆಗಮಿಸಿದ ಡೆಲಿವರಿ ವ್ಯಕ್ತಿಯು ನಿಮ್ಮನ್ನು ಸಂಪರ್ಕಿಸಲು ಸಮಂಜಸವಾದ ಪ್ರಯತ್ನವನ್ನು ಮಾಡಿದ್ದಲ್ಲಿ, ನೀವು ಮರುಪಾವತಿಗೆ ಅರ್ಹರಾಗಿರುವುದಿಲ್ಲ.