ತೆರಿಗೆ ಉದ್ದೇಶಗಳಿಗಾಗಿ ಟ್ರಿಪ್ ಇನ್‌ವಾಯ್ಸ್‌ಗಳನ್ನು ಸ್ವೀಕರಿಸಲು, ನೀವು Uber ಜೊತೆಗೆ ತೆರಿಗೆ ಪ್ರೊಫೈಲ್ ಅನ್ನು ರಚಿಸಬೇಕಾಗುತ್ತದೆ. ಹಾಗೆ ಮಾಡುವ ಸಲುವಾಗಿ:
ನೀವು ಒದಗಿಸುವ ಮಾಹಿತಿ:
ಸಾಪ್ತಾಹಿಕ ಇನ್‌ವಾಯ್ಸ್‌ಗಳನ್ನು ಅಕ್ಸೆಸ್ ಮಾಡಲು (ನಿಮ್ಮ ತೆರಿಗೆ ಪ್ರೊಫೈಲ್ ಅನ್ನು ರಚಿಸಿದ ನಂತರ):
Uber Eats ಅಪ್ಲಿಕೇಶನ್ ಮೂಲಕ ಇನ್‌ವಾಯ್ಸ್‌ಗಳು ಲಭ್ಯವಾಗುವಂತೆ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ.
ಒಮ್ಮೆubereats.com ನಲ್ಲಿ ಇನ್‌ವಾಯ್ಸ್‌ಗಳು ಲಭ್ಯವಾದ ನಂತರ ಅವುಗಳನ್ನು ಮಾರ್ಪಡಿಸಲಾಗುವುದಿಲ್ಲ . ಇನ್‌ವಾಯ್ಸ್‌ನಲ್ಲಿ ಹೆಚ್ಚುವರಿ ವಿವರಗಳಿರಬೇಕೆಂದು ನೀವು ಬಯಸಿದಲ್ಲಿ, ಟ್ರಿಪ್‌ಗಳನ್ನು ಸ್ವೀಕರಿಸುವ ಮೊದಲು ನಿಮ್ಮ ಮಾಹಿತಿಯನ್ನು ನವೀಕರಿಸಿ:
ಇಲ್ಲ, ಇನ್‌ವಾಯ್ಸ್‌ಗಳನ್ನು ನೀವು ಒಮ್ಮೆ ಸ್ವೀಕರಿಸಿದ ನಂತರ ಅವುಗಳನ್ನು ನವೀಕರಿಸಲು ಆಗುವುದಿಲ್ಲ.
ಒಂದು ವೇಳೆ ನಿಮಗೆ Uber ನಿಂದ ಟ್ರಿಪ್ ಇನ್‌ವಾಯ್ಸ್‌ಗಳನ್ನು ಸ್ವೀಕರಿಸಲು ಆಗದಿದ್ದಲ್ಲಿ, ನಿಮ್ಮ ತೆರಿಗೆ ಪ್ರೊಫೈಲ್ ಮಾಹಿತಿಯನ್ನು ಪರಿಶೀಲಿಸಿ:
ನಿಮ್ಮ ಪ್ರತಿಕ್ರಿಯೆಯನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಉತ್ತಮ ಅನುಭವಕ್ಕಾಗಿ ನಮ್ಮ ಸೇವೆಗಳನ್ನು ಸುಧಾರಿಸಲು ಯಾವಾಗಲೂ ಕೆಲಸ ಮಾಡುತ್ತೇವೆ.