ನೀವು ಕುಟುಂಬದ ಸದಸ್ಯರನ್ನು ಆಹ್ವಾನಿಸಿದ್ದರೂ ಅವರು ಖಾತೆಯಲ್ಲಿ ಕಾಣಿಸದಿದ್ದರೆ, ಅವರ ಆಹ್ವಾನಗಳನ್ನು ಪುನ: ಕಳುಹಿಸಿ. ನೀವು ಮೂಲತಃ ಆಹ್ವಾನವನ್ನು ಕಳುಹಿಸಿದಾಗ ಅವರು Uber ಆ್ಯಪ್ ಅನ್ನು ಹೊಂದಿಲ್ಲದಿದ್ದರೆ, ಅವರು ಆ್ಯಪ್ ಅನ್ನು ಸ್ಥಾಪಿಸಿದ ನಂತರ ನೀವು ಅವರ ಆಹ್ವಾನವನ್ನು ಪುನ: ಕಳುಹಿಸಬೇಕಾಗುತ್ತದೆ.
ಒಂದು ವೇಳೆ ನಿಮ್ಮ ಕುಟುಂಬದ ಪ್ರೊಫೈಲ್ನಲ್ಲಿ ವೈಶಿಷ್ಟ್ಯಗಳು ಕಾರ್ಯನಿರ್ವಹಿಸದಿರುವುದನ್ನು ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಗಮನಿಸಿದರೆ, ನಿಮ್ಮ ಆ್ಯಪ್ ಅನ್ನು ನೀವು ನವೀಕರಿಸಬೇಕಾಗಬಹುದು: