ಕುಟುಂಬದ ಪ್ರೊಫೈಲ್ ಸಮಸ್ಯೆಗಳನ್ನು ನಿವಾರಿಸುವುದು

ಕುಟುಂಬದ ಸದಸ್ಯರು ಕಾಣಿಸುತ್ತಿಲ್ಲ

ನೀವು ಕುಟುಂಬದ ಸದಸ್ಯರನ್ನು ಆಹ್ವಾನಿಸಿದ್ದರೂ ಅವರು ಖಾತೆಯಲ್ಲಿ ಕಾಣಿಸದಿದ್ದರೆ, ಅವರ ಆಹ್ವಾನಗಳನ್ನು ಪುನ: ಕಳುಹಿಸಿ. ನೀವು ಮೂಲತಃ ಆಹ್ವಾನವನ್ನು ಕಳುಹಿಸಿದಾಗ ಅವರು Uber ಆ್ಯಪ್ ಅನ್ನು ಹೊಂದಿಲ್ಲದಿದ್ದರೆ, ಅವರು ಆ್ಯಪ್ ಅನ್ನು ಸ್ಥಾಪಿಸಿದ ನಂತರ ನೀವು ಅವರ ಆಹ್ವಾನವನ್ನು ಪುನ: ಕಳುಹಿಸಬೇಕಾಗುತ್ತದೆ.

ಕುಟುಂಬದ ಪ್ರೊಫೈಲ್ ವೈಶಿಷ್ಟ್ಯಗಳು ಕಾರ್ಯನಿರ್ವಹಿಸುತ್ತಿಲ್ಲ

ಒಂದು ವೇಳೆ ನಿಮ್ಮ ಕುಟುಂಬದ ಪ್ರೊಫೈಲ್‌ನಲ್ಲಿ ವೈಶಿಷ್ಟ್ಯಗಳು ಕಾರ್ಯನಿರ್ವಹಿಸದಿರುವುದನ್ನು ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಗಮನಿಸಿದರೆ, ನಿಮ್ಮ ಆ್ಯಪ್ ಅನ್ನು ನೀವು ನವೀಕರಿಸಬೇಕಾಗಬಹುದು:

  1. Apple App Store ಅಥವಾ Google Play store ಗೆ ಹೋಗಿ.
  2. "Uber" ಗಾಗಿ ಹುಡುಕಿ.
  3. "ನವೀಕರಿಸಿ" ಟ್ಯಾಪ್ ಮಾಡಿ.