ಕಾರ್ಡ್ ದೃಢೀಕರಣಗಳನ್ನು ಪರಿಶೀಲಿಸಲಾಗುತ್ತಿದೆ

ಕಾಲಕಾಲಕ್ಕೆ, ನಿಮ್ಮ ಖಾತೆಯು ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪಾವತಿ ಮಾಹಿತಿಯನ್ನು ಪರಿಶೀಲಿಸಲು ನಿಮ್ಮನ್ನು ಕೇಳಬಹುದು.

ಈ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿ, $0- $2 ನಡುವಿನ ಎರಡು ತಾತ್ಕಾಲಿಕ ದೃಢೀಕರಣಗಳನ್ನು ನಿಮ್ಮ ಕ್ರೆಡಿಟ್ ಕಾರ್ಡ್‌ಗೆ ಕಳುಹಿಸಲಾಗುತ್ತದೆ.

ನಿಮ್ಮ ಕ್ರೆಡಿಟ್ ಕಾ‌ರ್ಡ್ ಪರಿಶೀಲಿಸಲು:

  1. ನಿಮ್ಮ ಬ್ಯಾಂಕ್‌ಗೆ ಸೈನ್ ಇನ್ ಮಾಡಿ.
  2. ಎರಡು ದೃಢೀಕರಣಗಳನ್ನು ಹುಡುಕಿ.
  3. ಆ್ಯಪ್‌ನಲ್ಲಿ ನಿಖರವಾದ ಮೊತ್ತವನ್ನು ನಮೂದಿಸಿ.