ತೆರಿಗೆ ಉದ್ದೇಶಗಳಿಗಾಗಿ ಟ್ರಿಪ್ ಇನ್‌ವಾಯ್ಸ್‌ಗಳನ್ನು ಸ್ವೀಕರಿಸಲು, ನೀವು Uber ಜೊತೆಗೆ ತೆರಿಗೆ ಪ್ರೊಫೈಲ್ ಅನ್ನು ರಚಿಸಬೇಕಾಗುತ್ತದೆ. ಹಾಗೆ ಮಾಡುವ ಸಲುವಾಗಿ:
ನೀವು ಒದಗಿಸುವ ಮಾಹಿತಿ:
ನಿಮ್ಮ ತೆರಿಗೆ ಪ್ರೊಫೈಲ್ ರಚಿಸಿದ ನಂತರ ನಿಮ್ಮ ಇನ್ವಾಯ್ಸುಗಳನ್ನು ಪ್ರವೇಶಿಸಲು:
ನಿಮ್ಮ ಪೋರ್ಟಲ್‌ನಿಂದ ಬಲ್ಕ್ ತೆರಿಗೆ ಇನ್ವಾಯ್ಸುಗಳು
ನಿಮ್ಮ ಪೋರ್ಟಲ್‌ನಿಂದ ತೆರಿಗೆ ಇನ್ವಾಯ್ಸುಗಳ ಬಲ್ಕ್ ಎಕ್ಸ್ಪೋರ್ಟ್ ಮಾಡಲು, ದಯವಿಟ್ಟು ಭೇಟಿ ನೀಡಿ: Tax Invoices: Bulk Data Export on external portals.
ಒಮ್ಮೆubereats.com ನಲ್ಲಿ ಇನ್‌ವಾಯ್ಸ್‌ಗಳು ಲಭ್ಯವಾದ ನಂತರ ಅವುಗಳನ್ನು ಮಾರ್ಪಡಿಸಲಾಗುವುದಿಲ್ಲ . ಇನ್‌ವಾಯ್ಸ್‌ನಲ್ಲಿ ಹೆಚ್ಚುವರಿ ವಿವರಗಳಿರಬೇಕೆಂದು ನೀವು ಬಯಸಿದಲ್ಲಿ, ಟ್ರಿಪ್‌ಗಳನ್ನು ಸ್ವೀಕರಿಸುವ ಮೊದಲು ನಿಮ್ಮ ಮಾಹಿತಿಯನ್ನು ನವೀಕರಿಸಿ:
ಇಲ್ಲ, ಇನ್‌ವಾಯ್ಸ್‌ಗಳನ್ನು ನೀವು ಒಮ್ಮೆ ಸ್ವೀಕರಿಸಿದ ನಂತರ ಅವುಗಳನ್ನು ನವೀಕರಿಸಲು ಆಗುವುದಿಲ್ಲ.
ಒಂದು ವೇಳೆ ನಿಮಗೆ Uber ನಿಂದ ಟ್ರಿಪ್ ಇನ್‌ವಾಯ್ಸ್‌ಗಳನ್ನು ಸ್ವೀಕರಿಸಲು ಆಗದಿದ್ದಲ್ಲಿ, ನಿಮ್ಮ ತೆರಿಗೆ ಪ್ರೊಫೈಲ್ ಮಾಹಿತಿಯನ್ನು ಪರಿಶೀಲಿಸಿ: