ನನ್ನ ಖಾತೆಗೆ ನಾನು ಸೈನ್ ಇನ್ ಮಾಡಲು ಸಾಧ್ಯವಾಗುತ್ತಿಲ್ಲ

ನಿಮ್ಮ ಖಾತೆಗೆ ನೀವು ಸೈನ್ ಇನ್ ಮಾಡಲು ಸಾಧ್ಯವಾಗದಿದ್ದಲ್ಲಿ:

  • ನೀವು ನಿಮ್ಮ ಪಾಸ್‌ವರ್ಡ್ ಮರೆತಿರುವ ಕಾರಣ, ನೀವುಅದನ್ನು ಮರುಹೊಂದಿಸಬಹುದು .
  • ನೀವು ನಿಮ್ಮ ಇಮೇಲ್ ಮರೆತಿರುವ ಕಾರಣ, ಈ ಫಾರ್ಮ್ ಭರ್ತಿ ಮಾಡುವ ಮೂಲಕ ನಮಗೆ ತಿಳಿಸಿ.
  • ಬೇರೆ ಯಾವುದೇ ಕಾರಣಗಳಿದ್ದಲ್ಲಿ, ನಮಗೆ ಕೆಳಗೆ ತಿಳಿಸಿ.

ನಿಮ್ಮ ಗುರುತನ್ನು ದೃಢೀಕರಿಸಲು ನಾವು ಕೆಲವು ಹೆಚ್ಚುವರಿ ಮಾಹಿತಿಯನ್ನು ಕೇಳುತ್ತೇವೆ. ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ಇದು ನಮಗೆ ಸಹಾಯ ಮಾಡುತ್ತದೆ.