ನನ್ನ ಅಧಿಸೂಚನೆ ಸೆಟ್ಟಿಂಗ್ಸ್ ಅನ್ನು ನಿರ್ವಹಿಸಿ

Uber ನಿಂದ ನೀವು ಸ್ವೀಕರಿಸಲು ಬಯಸುವ ಮಾರ್ಕೆಟಿಂಗ್ ಸಂದೇಶಗಳನ್ನು ಆಯ್ಕೆ ಮಾಡಲು, ಈ ಲೇಖನವನ್ನು ವೀಕ್ಷಿಸಿ.

ಪುಶ್ ಅಧಿಸೂಚನೆ ಪ್ರಾಶಸ್ತ್ಯಗಳನ್ನು ನೇರವಾಗಿ ನಿಮ್ಮ ಫೋನ್ ಸೆಟ್ಟಿಂಗ್ಸ್ ಅಥವಾ Uber ಆ್ಯಪ್‌ನಲ್ಲಿ ನಿರ್ವಹಿಸಬಹುದು.

ಎಲ್ಲಾ Uber ಇಮೇಲ್‌ಗಳಿಂದ ಅನ್‌ಸಬ್‌ಸ್ಕ್ರೈಬ್ ಮಾಡಲು, ಈ ಲಿಂಕ್ ಅನ್ನು ಟ್ಯಾಪ್ ಮಾಡಿ.

ರಸೀತಿಗಳು ಮತ್ತು ಸುರಕ್ಷತೆ ಹಾಗೂ ಗೌಪ್ಯತೆ ನವೀಕರಣಗಳಂತಹ ವಹಿವಾಟಿನ ಸಂದೇಶಗಳನ್ನು ನೀವು ಸ್ವೀಕರಿಸುತ್ತಲೇ ಇರುತ್ತೀರಿ.

ನೀವು ನಮ್ಮಿಂದ ಇಮೇಲ್ ಅಥವಾ ಪಠ್ಯ ನವೀಕರಣಗಳನ್ನು ಸ್ವೀಕರಿಸುವುದನ್ನು ಪುನರಾರಂಭಿಸಲು ಬಯಸಿದಲ್ಲಿ, ದಯವಿಟ್ಟು ನಿಮ್ಮ ಸಂಪರ್ಕ ಮಾಹಿತಿಯನ್ನು ಕೆಳಗೆ ಒದಗಿಸಿ.

+1
ನಿಜವಾಗಿಯೂ ನೀವೇ ಹೌದು ಎಂದು ಖಚಿತಪಡಿಸಿಕೊಳ್ಳಲು ಸ್ವಯಂಚಾಲಿತ ಸಂದೇಶವನ್ನು ಇಲ್ಲಿ ಕಳುಹಿಸಲಾಗುತ್ತದೆ. ದಯವಿಟ್ಟು ಅದನ್ನು ತೆರೆಯಿರಿ ಮತ್ತು ನಮ್ಮ ತಂಡದ ಸದಸ್ಯರೊಂದಿಗೆ ಸಂಪರ್ಕ ಹೊಂದಲು “ಇಮೇಲ್ ವಿಳಾಸವನ್ನು ದೃಡೀಕರಿಸಿ” ಆಯ್ಕೆಮಾಡಿ. Writing in from