ನನ್ನ ಗಳಿಕೆಯ ಸ್ಟೇಟ್‌ಮೆಂಟ್‌ನಿಂದ ಈ ಟ್ರಿಪ್ ಕಾಣೆಯಾಗಿದೆ

ನೀವು ಟ್ರಿಪ್‌ ಅನ್ನು ಪೂರ್ಣಗೊಳಿಸಿದಾಗ, ಅದು ತಕ್ಷಣವೇ ನಿಮ್ಮ ಆ್ಯಪ್ ನ ಗಳಿಕೆಯ ಟ್ಯಾಬ್‌ನಲ್ಲಿ ಕಾಣಿಸುತ್ತದೆ. ಪ್ರಸ್ತುತ ವಾರದಲ್ಲಿ ಪೂರ್ಣಗೊಂಡ ಪ್ರತಿಯೊಂದು ಟ್ರಿಪ್‌ ಅನ್ನು ನೀವು ನೋಡಲು ಸಾಧ್ಯವಾಗುತ್ತದೆ.

ಪ್ರತಿ ವಾರವೂ ಸೋಮವಾರ ಸ್ಥಳೀಯ ಸಮಯ 4:00 ಗಂಟೆಗೆ ಆರಂಭವಾಗುತ್ತದೆ ಮತ್ತು ಮುಂದಿನ ಸೋಮವಾರ 4:00 ಗಂಟೆಗೆ ಕೊನೆಗೊಳ್ಳುತ್ತದೆ. ಸೋಮವಾರ ಬೆಳಿಗ್ಗೆ 4:00 ಗಂಟೆಗಿಂತ ಮೊದಲು ಟ್ರಿಪ್ ಪೂರ್ಣಗೊಂಡಿದ್ದಲ್ಲಿ, ಅದು ಹಿಂದಿನ ವಾರದ ಪಾವತಿ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಳ್ಳಬಹುದು.

ಕೆಲವು ಸಂದರ್ಭಗಳಲ್ಲಿ, ನಿಮ್ಮ ಆ್ಯಪ್‍ನಲ್ಲಿ ಟ್ರಿಪ್ ಅನ್ನು ಪ್ರದರ್ಶಿಸಲು 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳಬಹುದು.

ಹೆಚ್ಚುವರಿಯಾಗಿ, ಹೆಚ್ಚಿನ ಶುಲ್ಕವನ್ನು ಹೊಂದಿರುವ ಟ್ರಿಪ್‌ಗಳು, ಹೆಚ್ಚುವರಿ ಪರಿಶೀಲನೆಯ ಅಗತ್ಯತೆಯಿಂದಾಗಿ ನಿಮ್ಮ ಪೇಮೆಂಟ್‌ ಸ್ಟೇಟ್ಮೆಂಟ್‌ನಲ್ಲಿ ಕಾಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಒಂದು ವೇಳೆ ನೀವು ಟ್ರಿಪ್ ಅನ್ನು ಕಂಡುಕೊಂಡಲ್ಲಿ, ಆದರೆ ದರವನ್ನು ತೋರಿಸದಿದ್ದಲ್ಲಿ, ಕೆಳಗಿನ ಲಿಂಕ್ ಅನ್ನು ಅನುಸರಿಸಿ:

ನಿಮಗೆ ಟ್ರಿಪ್ ಅನ್ನು ಪತ್ತೆ ಮಾಡಲು ಸಾಧ್ಯವಾಗದಿದ್ದಲ್ಲಿ, ವಿವರಗಳನ್ನು ಇಲ್ಲಿ ನೀಡಿ: