ನಿಮ್ಮ ಆ್ಯಪ್ನಲ್ಲಿ ಈ ಕೆಳಗಿನ ಯಾವುದೇ ದೋಷ ಸಂದೇಶಗಳನ್ನು ನೀವು ನೋಡಿದಲ್ಲಿ, ನಿಮ್ಮ ಪಾವತಿ ವಿಧಾನವನ್ನು ನೀವು ಪರಿಷ್ಕರಿಸುವವರೆಗೆ ನಿಮಗೆ ಸವಾರಿಗಾಗಿ ವಿನಂತಿಸಲು ಸಾಧ್ಯವಾಗುವುದಿಲ್ಲ:
ಕೆಳಗಿನ ಒಂದು ಕಾರಣಕ್ಕಾಗಿ ನಿಮ್ಮ ಪಾವತಿ ವಿಧಾನವನ್ನು ತಿರಸ್ಕರಿಸಿದ್ದಲ್ಲಿ ಆ್ಯಪ್ ಮೆನುವಿನ ಪಾವತಿ ವಿಭಾಗದಲ್ಲಿ ಪರಿಷ್ಕರಿಸಿ ಅಥವಾ ಹೊಸ ಪಾವತಿ ವಿಧಾನವನ್ನು ಸೇರಿಸಿ:
ಕೆಳಗಿನ ಸಂದರ್ಭಗಳಲ್ಲಿ ನೀವು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬೇಕಾಗಬಹುದು:
ನೀವು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ಸಹಾಯದ ಅಗತ್ಯವಿದ್ದರೆ, ದಯವಿಟ್ಟು ಕೆಳಗೆ ನಮ್ಮನ್ನು ಸಂಪರ್ಕಿಸಿ.