ನಾನು ಆ್ಯಪ್‌ನೊಂದಿಗಿನ ಸಮಸ್ಯೆಯನ್ನು ವರದಿ ಮಾಡಲು ಬಯಸುತ್ತೇನೆ

ಆ್ಯಪ್‌ ತಪ್ಪಾಗಿ ಕಾರ್ಯನಿರ್ವಹಿಸಲು ಕಾರಣವಾಗುವ ತಾಂತ್ರಿಕ ಸಮಸ್ಯೆಗಳನ್ನು ವರದಿ ಮಾಡಲು ಈ ಪುಟವನ್ನು ಬಳಸಲಾಗುತ್ತದೆ.

ತಾಂತ್ರಿಕವಲ್ಲದ ಸಮಸ್ಯೆಗಳನ್ನು ಹೊಂದಿದ್ದಲ್ಲಿ, ಕೆಳಗಿನ ಅತ್ಯಂತ ಸೂಕ್ತವಾದ ಲಿಂಕ್ ಅನ್ನು ಆಯ್ಕೆಮಾಡಿ:

ನಾನು ಸವಾರಿಯನ್ನು ವಿನಂತಿಸಲು ಸಾಧ್ಯವಾಗುತ್ತಿಲ್ಲ: ಆ್ಯಪ್‌ನಲ್ಲಿ ಸವಾರಿಗಾಗಿ ವಿನಂತಿಸಲು ಪ್ರಯತ್ನಿಸುವಾಗ ಆ್ಯಪ್‌ ದೋಷಗಳು ಅಥವಾ ಎಚ್ಚರಿಕೆಗಳನ್ನು ನೀವು ಸ್ವೀಕರಿಸಬಹುದು

ನನ್ನ ಪಾವತಿ ವಿಧಾನದಲ್ಲಿ ನಾನು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ: ನಿಮ್ಮ ಪಾವತಿ ವಿಧಾನವು ಕಾರ್ಯನಿರ್ವಹಿಸುವುತ್ತಿಲ್ಲದಿರುವುದಕ್ಕೆ ಸಂಬಂಧಿಸಿದ ಯಾವುದೇ ದೋಷಗಳು ಮತ್ತು ಎಚ್ಚರಿಕೆಗಳು

ರದ್ದುಮಾಡುವಿಕೆ ಶುಲ್ಕ: ಟ್ರಿಪ್ ರದ್ದುಮಾಡುವಿಕೆಗೆ ಸಂಬಂಧಿಸಿದ ಶುಲ್ಕಗಳು ಮತ್ತು ಬೆಲೆಗಳಿಗಾಗಿ

ಗುರುತಿಸಲಾಗದ ಶುಲ್ಕಗಳು: ನಿಮಗೆ ಪರಿಚಯವಿಲ್ಲದ ಶುಲ್ಕಗಳು ಅಥವಾ ವಹಿವಾಟುಗಳನ್ನು ವರದಿ ಮಾಡಲು ಈ ಲಿಂಕ್ ಬಳಸಿ

ನನ್ನ ಶುಲ್ಕದಲ್ಲಿ ನನಗೆ ಬೇರೆಯೇ ಸಮಸ್ಯೆ ಇದೆ: ನಿಮ್ಮ ಶುಲ್ಕದ ಇತರ ಸಮಸ್ಯೆಗಳಿಗಾಗಿ

Uber Pass: ಸಮಸ್ಯೆಗಳನ್ನು ವರದಿ ಮಾಡಲು ಅಥವಾ ನಿಮ್ಮ Uber Pass ಸದಸ್ಯತ್ವದ ಕುರಿತು ಹೆಚ್ಚಿನ ಮಾಹಿತಿಯನ್ನು ಕೇಳಲು ಈ ಲಿಂಕ್ ಬಳಸಿ

ನೀವು ತಾಂತ್ರಿಕ ಸಮಸ್ಯೆಯನ್ನು ಅನುಭವಿಸಿದ್ದಲ್ಲಿ, ಮೊದಲು ಈ ದೋಷನಿವಾರಣೆ ಹಂತಗಳನ್ನು ಪ್ರಯತ್ನಿಸಿ:

- ಆ್ಯಪ್‌ ಅನ್ನು ಮರುಪ್ರಾರಂಭಿಸಿ
- ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಮಾಡಿ
- ಮರುಪ್ರಯತ್ನಿಸಿ
- ನೆಟ್‌ವರ್ಕ್ ಸೆಟ್ಟಿಂಗ್ಸ್ ಮರುಹೊಂದಿಸಿ
- ಆ್ಯಪ್‌ ಅನ್ನು ಮರುಸ್ಥಾಪಿಸಿ

ಸಮಸ್ಯೆ ಮುಂದುವರಿದಲ್ಲಿ, ದಯವಿಟ್ಟು ಕೆಳಗೆ ನಮಗೆ ತಿಳಿಸಿ.

ಒಮ್ಮೆ ಸ್ವೀಕರಿಸಿದ ನಂತರ, ನಮ್ಮ ತಜ್ಞರ ತಂಡವು ನಿಮ್ಮ ವರದಿಯನ್ನು ಪರಿಶೀಲಿಸುತ್ತದೆ. ಇದು ಆ್ಯಪ್‌ನಲ್ಲಿನ ಸಮಸ್ಯೆ ಎನ್ನುವುದು ದೃಢವಾದಲ್ಲಿ, ಅದನ್ನು ನಮ್ಮ ಎಂಜಿನಿಯರಿಂಗ್ ತಂಡಕ್ಕೆ ತಿಳಿಸಲಾಗುತ್ತದೆ ಇದರಿಂದ ಅದನ್ನು ಮತ್ತಷ್ಟು ಪರಿಶೀಲಿಸಲು ಸಾಧ್ಯವಾಗುತ್ತದೆ.

ಆ್ಯಪ್‌ನಲ್ಲಿ ನೀವು ಎಲ್ಲಿ ತಾಂತ್ರಿಕ ಸಮಸ್ಯೆಯನ್ನು ವೀಕ್ಷಿಸುತ್ತಿದ್ದೀರಿ ಎನ್ನುವುದನ್ನು ದಯವಿಟ್ಟು ಆಯ್ಕೆಮಾಡಿ: