ನನ್ನ ಪ್ರೋಮೋ ಕೋಡ್ ಕಾರ್ಯನಿರ್ವಹಿಸಲಿಲ್ಲ

ನಿಮ್ಮ Uber Pass ರಿಯಾಯಿತಿ ಸಂಬಂಧ ಯಾವುದೇ ಸಮಸ್ಯೆಯಿದ್ದರೆ, ದಯವಿಟ್ಟು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಪ್ರೋಮೋ ಕೋಡ್ ಕೆಲಸ ಮಾಡದಿದ್ದರೆ, ಅದಕ್ಕೆ ಕೆಲವು ಕಾರಣಗಳಿರಬಹುದು:
- ಪ್ರಯಾಣಕ್ಕೆ ವ್ಯವಹಾರ ಪ್ರೊಫೈಲ್ ಬಳಸಲಾಗಿದೆ
- ಪ್ರಯಾಣದ ಮೊದಲು ಅಥವಾ ಸಮಯದಲ್ಲಿ ಪ್ರೋಮೋ ಕೋಡ್ ನಮೂದಿಸಲಾಗಿಲ್ಲ
- ಪ್ರೋಮೋ ಕೋಡ್ ಅವಧಿ ಮುಗಿದಿದೆ
- ಪ್ರೋಮೋ ಕೋಡ್‌ಗೆ ಕೆಲವು ನಿರ್ಬಂಧಗಳಿವೆ (ಉದಾ. ನಿರ್ದಿಷ್ಟ ಬಳಕೆದಾರರು/ಸ್ಥಳ/ಕರೆನ್ಸಿ/ಪಾವತಿ ವಿಧಾನ/Uber ಉತ್ಪನ್ನ)

ನೀವು ನಿಮ್ಮ ಖಾತೆಗೆ ಪ್ರಸ್ತುತ ಅನ್ವಯಿಸಿರುವ ಎಲ್ಲಾ ಪ್ರೋಮೋ ಕೋಡ್‌ಗಳನ್ನು ನಿಮ್ಮ ಆಪ್ ಬಳಸಿ ಪರಿಶೀಲಿಸಬಹುದು:
1. "Account" ಅನ್ನು ಟ್ಯಾಪ್ ಮಾಡಿ.
2. 'Wallet' ಅನ್ನು ಟ್ಯಾಪ್ ಮಾಡಿ.
3. 'Promotions' ಕಡೆಗೆ ಕೆಳಗೆ ಸ್ಕ್ರೋಲ್ ಮಾಡಿ.

ಪ್ರತಿ ಪ್ರೋಮೋನ ವಿವರಗಳು ಮತ್ತು ಅವಧಿ ದಿನಾಂಕಗಳು ಅಲ್ಲಿ ಪಟ್ಟಿ ಮಾಡಲ್ಪಡುತ್ತವೆ.

ಒಮ್ಮೆ ಪ್ರೋಮೋ ಪ್ರಯಾಣಕ್ಕೆ ಅನ್ವಯಿಸಿದ ನಂತರ, ಅನ್ವಯಿಸಿದ ಪ್ರೋಮೋವನ್ನು ಬದಲಾಯಿಸಲಾಗುವುದಿಲ್ಲ ಎಂದು ದಯವಿಟ್ಟು ಗಮನಿಸಿ. ಜೊತೆಗೆ, ಯಾವುದೇ ಪ್ರೋಮೋ ಕೋಡ್‌ನ ಮೌಲ್ಯವನ್ನು ಕೇವಲ ಒಂದು ಪ್ರಯಾಣಕ್ಕೆ ಮಾತ್ರ ಅನ್ವಯಿಸಬಹುದು. ಉಳಿದ ಮೌಲ್ಯ ಅಳಿದುಹೋಗುತ್ತದೆ ಮತ್ತು ನಿಮ್ಮ ಮುಂದಿನ ಪ್ರಯಾಣಕ್ಕೆ ಅನ್ವಯಿಸುವುದಿಲ್ಲ.

ಪ್ರೋಮೋ ಕೋಡ್ ಅನ್ವಯಿಸುವಾಗ ಅಥವಾ ರಿಡೀಮ್ ಮಾಡುವಾಗ ದೋಷವಿದ್ದರೆ, ದಯವಿಟ್ಟು ಕೆಳಗಿನ ಸ್ಥಳದಲ್ಲಿ ನಮಗೆ ತಿಳಿಸಿ: